ಬೆಂಗಳೂರು| ಆಗಸ್ಟ್‌ 17 ಮತ್ತು 18ರಂದು ಹಲವೆಡೆ ವಿದ್ಯುತ್ ವ್ಯತ್ಯಯ

  • ಬೆಳಿಗ್ಗೆ 10ರಿಂದ ಸಂಜೆ 6ರವರೆಗೆ ವಿದ್ಯುತ್ ಕಾಮಗಾರಿ
  • ವಿದ್ಯುತ್ ನಿರ್ವಹಣೆ ಮತ್ತು ದುರಸ್ತಿ ಕಾರ್ಯ: ಬೆಸ್ಕಾಂ

ಬೆಂಗಳೂರಿನ ವಿದ್ಯುಚ್ಛಕ್ತಿ ಮಂಡಳಿ ಹಾಗೂ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಬೆಸ್ಕಾಂ) ವಿದ್ಯುತ್ ನಿರ್ವಹಣೆ ಮತ್ತು ದುರಸ್ತಿ ಕಾರ್ಯ ಕೈಗೊಳ್ಳುವುದರಿಂದ ಆಗಸ್ಟ್‌ 17 ಮತ್ತು 18ರಂದು ನಗರದ ಹಲವೆಡೆ ವಿದ್ಯುತ್ ವ್ಯತ್ಯಯಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

ಈ ದುರಸ್ತಿ ಕಾಮಗಾರಿ ಸಾಮಾನ್ಯವಾಗಿ ಬೆಳಿಗ್ಗೆ 10ರಿಂದ ಸಂಜೆ 6ರವರೆಗೆ ನಡೆಯುತ್ತದೆ ಎಂದು ಹೇಳಿದೆ.

ಆಗಸ್ಟ್ 17ರಂದು ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು

ಆಲಗಟ್ಟಾ, ಕೆಂಚಮ್ಮ ನಾಗುಹಳ್ಳಿ, ಉರ್ಲುಕಟ್ಟೆ, ದಿಡ್ಡಿಗ್, ಹೊಸದುರ್ಗ, ಒಡೆಯರಹಳ್ಳಿ ಸಿದ್ದಯ್ಯನಕೋಟೆ, ಬಸವನಕೋಟೆ ದನುಡ, ಬಸವನಪುರ, ಚನ್ನಾಪುರ ಆದಿಹಳ್ಳಿ, ಹೊಸೂರು, ಮರಕುಂಟೆ, ಕಮಲಾಪುರ, ದೇವನಹಳ್ಳಿ ತಾಲುಕು, ಕುಂದಾಣ, ದೊಡ್ಡಬೆಳವಂಗಲ, ಸ್ಥಳೀಯ, ಕುಂದಾಣ, ದೊಡ್ಡಬೆಳವಂಗಲ, ಜಿ ಬಳ್ಳಾವನ ದೊಡ್ಡ ಬೆಳವಂಗಲ, ಡಿ ಶೋಭಾ ಇಂದ್ರಪ್ರಸ್ಥ ಅಪಾರ್ಟ್ಮೆಂಟ್, ಬನ್ನೇರುಘಟ್ಟ ಸೇರಿದಂತೆ ಕೆಲವೆಡೆ ವಿದ್ಯುತ್ ವ್ಯತ್ಯಯವಾಗಲಿದೆ.

ಈ ಸುದ್ದಿ ಓದಿದ್ದೀರಾ? ಧ್ವಜ ಸಂಹಿತೆಗೆ ಅನುಗುಣವಾಗಿ ರಾಷ್ಟ್ರಧ್ವಜ ತೆಗೆದಿಡುವಂತೆ ಬಿಬಿಎಂಪಿ ಮನವಿ

ಆಗಸ್ಟ್ 18 ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು

ಜಗಳೂರು ಟೌನ್, ಹನುಮಂತಾಪುರ, ಕೆಂಚೇನಹಳ್ಳಿ, ರಂಗಾಪುರ, ತೋರಂಗಟ್ಟ, ಉದ್ಗಟ್ಟ, ಗೋಗುಡ, ಜಮ್ಮಾಪುರ, ಮಾರೇನಹಳ್ಳಿ, ಬೊಮ್ಮಕ್ಕನಹಳ್ಳಿ, ತೋರಣಗಟ್ಟೆ, ಹರಿಶಿನಗುಂಡಿ, ಲಿಂಗಣ್ಣನಹಳ್ಳಿ, ಗೋಪಗೊಂಡನಹಳ್ಳಿ, ಬಿಸ್ತುವಳ್ಳಿ, ದೇವಿ, ಯರನಕಟ್ಟೆ, ಯರನಹಳ್ಳಿ, ಅಣ್ಣಿಗೇರಿ, ಗೋಪಗೊಂಡನಹಳ್ಳಿ, ಬಿಸ್ತುವಳ್ಳಿ. ಗುತ್ತಿದುರ್ಗ, ಸಾಗಲಗಟ್ಟೆ, ರೋಡ್ಮಚಿಕೆರೆ, ಮಾಳಮ್ಮನಹಳ್ಳಿ, ರಾಜನಹಟ್ಟಿ, ಗಿಡ್ಡನಕಟ್ಟೆ, ಬುಳ್ಳಳ್ಳಿ, ಬೈರನಾಯಕನಹಳ್ಳಿ, ಗವಿಮಠ, ಸಂತೇಮುದ್ದಾಪುರ, ಹಳದಳ್ಳಿ, ಗಾಂಧಿನಗರ, ಬಿದರಕೆರೆ, ನಿಬಗೂರು, ಕಟ್ಟಿಗೆಹಳ್ಳಿ, ನೆಲ್ಲಿಕಟ್ಟೆ, ಬಸ್ತಿಹಾಳ, ಉಪ್ಪಳಕಟ್ಟೆ, ಕೆ ಜಿ ಮೆಣಸಿನೋಡು, ಮಠದ ನಗರ, ಡಿಟಿ ವಟ್ಟಿ, ವಜ್ರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಕೊರತೆ ಉಂಟಾಗಲಿದೆ.

ಆಗಸ್ಟ್ 19 ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು

ಬಿಟಿಎಂ 1 ನೇ ಹಂತ, ಮೆಜೆಸ್ಟಿಕ್ ಅಪಾರ್ಟ್ಮೆಂಟ್, ಎಎಕ್ಸ್‌ಎ, ಬಿಟಿಎಂ ಲೇಔಟ್, ಆಸಿಸ್ ಭವನ ಮತ್ತು ಗುರಪ್ಪನ ಪಾಳ್ಯದಲ್ಲಿ ವಿದ್ಯುತ್ ತೊಂದರೆಯಾಗಲಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್