ಚಿಕ್ಕೋಡಿ

ಬೆಳಗಾವಿ | ಚಿಂಚಣಿ ಸಿದ್ಧಪ್ರಭು ಸಂಸ್ಥಾನ ಮಠದ ಅಲ್ಲಮಪ್ರಭು ಸ್ವಾಮೀಜಿ ನಿಧನ

ಬೆಳಗಾವಿ ಜಿಲ್ಲೆ ಚಿಕ್ಕೊಡಿ ತಾಲೂಕಿನ ಚಿಂಚಣಿಯ ಸಿದ್ಧಪ್ರಭು ಸಂಸ್ಥಾನ ಮಠದ ಅಲ್ಲಮಪ್ರಭು ಸ್ವಾಮಿಜಿ ನಿಧನರಾಗಿದ್ದಾರೆ.ಕಿಡ್ನಿ ಸಂಬಂಧಿತ ಖಾಯಿಲೆಯಿಂದ ಬಳಲುತ್ತಿದ್ದು ಸ್ವಾಮೀಜಿ ಬೆಳಗಾವಿಯ ಖಾಸಗಿ ಭಾನುವಾರ ಬೆಳಗ್ಗೆ ಆಸ್ಪತ್ರೆಯಲ್ಲಿ ಇಹಲೋಕ ತ್ಯಾಜಿಸಿದ್ದಾರೆ.ಕನ್ನಡದ ಸ್ವಾಮೀಜಿ ಎಂದೇ...

ಚಿಕ್ಕೋಡಿ | ಸಂವಿಧಾನವು ಅಪಾಯದಲ್ಲಿದೆ ಅದನ್ನು ರಕ್ಷಿಸಿ: ದಸಂಸ

ಸಂವಿಧಾನವು ಅಪಾಯದಲ್ಲಿದೆ ಅದನ್ನು ರಕ್ಷಣೆ ಮಾಡಬೇಕಾಗಿದೆ ಎಂದು ದಲಿತ ಸಂಘರ್ಷ ಸಮಿತಿ ಭೀಮವಾದ ಸಂಘಟನೆಯ ರಾಜ್ಯ ಸಂಚಾಲಕರಾದ ಸಂಜೀವ ಕಾಂಬ್ಲೆ ಹೇಳಿದ್ದಾರೆ.ಕಾಗವಾಡದಲ್ಲಿ ನಡೆದ ಚಿಕ್ಕೋಡಿ ವಿಭಾಗದ ದಲಿತ ಸಂಘರ್ಷ ಸಮಿತಿ ಭೀಮವಾದ ಸಂಘಟನೆಯ ಸಭೆಯಲ್ಲಿ, ಸಂಘಟನೆಯ...

ಬೆಳಗಾವಿ | ಕೃಷಿಗೆ ಸಮರ್ಪಕ ವಿದ್ಯುತ್ ಪೂರೈಸುವಂತೆ ಪ್ರಕಾಶ ಹುಕ್ಕೇರಿ ಸೂಚನೆ

ಬೆಳಗಾವಿ ಜಿಲ್ಲೆಯಲ್ಲಿ ಸರಿಯಾಗಿ ಮಳೆಯಾಗದೆ ಬರ ಛಾಯೆ ಆವರಿಸಿದೆ. ಹಲವೆಡೆ ರೈತರು ಬೆಳೆದಿರುವ ಬೆಳಗಳು ಒಳಗುತ್ತಿವೆ. ಹೀಗಾಗಿ, ಪ್ರತಿದಿನ ಹಗಲಿನಲ್ಲಿ ಐದು ಗಂಟೆ ಮತ್ತು ರಾತ್ರಿ ಎರಡು ಗಂಟೆ - ಒಟ್ಟು ಐದು ಗಂಟೆಗಳ...

‘ಬೆಳಗಾವಿ ಜಿಲ್ಲಾ ವಿಭಜನೆ ಯಾಕ್ ಮಾಡವಲ್ರಿ?’; ಜಿಲ್ಲೆಯ ಜನರು ಹೇಳ್ತಿರೋದೇನು ಗೊತ್ತೇ?

ಬೆಳಗಾವಿ ಜಿಲ್ಲಾ ವಿಭಜನೆ ಯಾಕ್ ಮಾಡವಲ್ರಿ. ಬಳ್ಳಾರಿ ಜಿಲ್ಲಾ ವಿಭಜನೆ ಮಾಡಿದ್ರಿ. ಆದ್ರ ನಮ್ಮ ಬೆಳಗಾವಿ ಜಿಲ್ಲಾ ವಿಭಜನೆ ಮಾಡಾಕ ನಿಮ್ಮಗೆ ಎನು ತೊಂದರೆ ಆಗೈತಿ ಅಂತ ಬೆಳಗಾವಿ ಜಿಲ್ಲಾ ಜನ ಕೇಳುದು...

ಜನಪ್ರಿಯ