ಬಹು ಕರ್ನಾಟಕ - ಅರವು | ಅರವು ಪೇಸ್ರೋಗೋ ಮಾಡ್ ಶೀಷೇವಿ ತಿನ್ನ್ರೋಗೋ ಶಾನ‌ ಜನು ಇಕ್ರಾಗಾ

India

ಆಹಾರಕ್ಕಿರುವ ನಿಷೇಧಗಳ ಬಗೆಗಿನ ಜನಾಭಿಪ್ರಾಯದ ಜೊತೆಗೆ, ಅರವು ಮತ್ತು ಕನ್ನಡ ಭಾಷೆಗಳ ನಡುವಿನ ಕೊಡು-ಕೊಳ್ಳುವಿಕೆ ಕುರಿತು ಲೇಖಕರು ಉಲ್ಲೇಖಿಸಿದ್ದಾರೆ. ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ಬಂದಾಗ ನಡೆದ ಘಟನೆಗಳನ್ನು ಮತ್ತು ಗೋಮಾಂಸ ತಿನ್ನುವ ಅಭ್ಯಾಸವಿದ್ದ ಜನರ ಆ ಸಮಯದ ಆಲೋಚನೆಗಳನ್ನು ಕೂಡ ಈ ಲೇಖನ ಒಳಗೊಂಡಿದೆ

ಅರವು ಭಾಷೆವೆ ಪೇಸ್ರೋಗೋ ಇರ್ವಿದಿ ಲಕ್ಷುಕ್ಕೂ ಶಾನ ಜನು ಇಕ್ರಗಾ, ಅರವು ಭಾಷೆವಿ ಪೇಸ್ರೋಗ್ಳೇವಿ ತಮಿಳಾರಿ ಅಂಡು ಕೂಪುಡ್ರಾಗ, ಅರವು ಭಾಷೇಲಿ ಕನ್ನಡದ್ಲಿ ಇಕ್ರು ರತ್ನಿ ಪದಗಳೇವಿ ಉಂಗು ಗಮನ್ತುಕು  ಬೀಗ-ಬೀಗು, ಒಂದು-ಒಣ್ಣು, ಊಟ-ಕಳಿ, ಹೌದ-ಆಮಾ, ಶಾಲೆಗೆ ಹೋಗಿಲ್ವ-ಸ್ಕೂಲ್ಕು ಪೋಗಿಲ್ವ, ಮನೆ-ಊಡು, ರೋಡು-ಬಗೀ, ಪುಸ್ತಕ-ಪುಸ್ತ್ಕು, ಮರ-ಮರು, ಬಾರೋ-ಬಾಡ, ಹುಡುಗಿ-ಶಿರ್ಕಿ, ಆಕಾಶ-ಆಕಾಶು, ಮಲ್ಕೊ-ಪೊಡ್ತ್ಕೊ, ಹೋಗೊಣ-ಪೋಲಾಮ, ಗಾಳಿ-ಕಾತು, ಮಾಂಸ-ಶೀಶಿ, ಅಂದ್ರೆ-ಅಂಡಾಕ, ಇಂದು ಪದಗಳು ಉಂಗ ಗಮನ್ತುಕು ಕ್ವಣಾಂದುಕ್ರೂ, ಆನೇಕಲ್ ಅರವು ಭಾಷೆಕಿ ತವರು ಊಡು ಅಂಡು ಸೋಲ್ಲಲಾ' ಆನೇಕಲ್ತಿಲಿ ಯಾರಿ ಯಾರಿ ರೌಡಿಗಾ ಇಕ್ರಾಗ ಅಗ ಅರವು ಭಾಷೆವಿ ಪೇಸ್ರೋಗಳ್ಕು ದಿಗುಲು ಬುಗ್ರಾಗ, ಏ ಇಪ್ಡಿ? ಅಂಡು ಎನಿಕೂ ಶಾನ ಯೋಚಿನಿ ಶೇಶಿ ಅರ್ತು ಆಗಿಂದು ಏನ್ನಪ್ಪ ಅಂಡಾಗ, ರೊಂಡು ಅಂಶುಂಗ ಅರ್ತು ಆಷಿ,ಒಣ್ಣು ಎನ್ನಪ್ಪ ಅಂಡಾಗ ಅರವು ಪೇಸ್ರೋಗು ಜಮೀನ್ತೀಲಿ ಬ್ಯಾಲಿ ಶೇಶಿ ಶೇಶಿ ಒಡಮು ಗಟ್ಟಿ ಬಂದಿಕ್ದು, ಇನ್ನೊಣ್ಣು ಮಾಡು ಶೀಶಿ ತಿಂಡುಕ್ರುದು.

ಬಹುಶೂ 19-03-2010, ಶುಕ್ರುವಾರು ಕರ್ನಾಟಕತ್ಲಿ ಕರಾಳು ದಿನೂ ಆಚಾರ್ಣೆ ಶೇಕೋಣೆ ಅಂಡು ಅಂಡ್ಸುದು, ಗೋಹತ್ಯೆ ನಿಷೇದ ಕಾಯ್ದೆನೇವಿ ಶಾಸ್ನು ಸೇಷಾಗಾ, ಅದೂ ಕೂಡ ಧ್ವನಿ ವೋಟ್ ಮೂಲ್ಕು, ಇಂದು ಕಾನೂನು ಅಂಗೀಕಾರೂ ಕೂಡ ಆಗೋಡ್ಷಿ, ವಿರೋಧು ಪಕ್ಷಗ್ಳುಕು ಅವಕಾಶೂನು ಕುಡುಕಾದೆ, ವಿರೋಧು ಶೇಷಾಕ್ಲೂ ಯಾವ್ದುಕ್ಕೂ ಕಿಮ್ಮಕ್ಕೂ ಕುಡುಕಾದೇ ಶಾಸ್ನುತೇವಿ ಅಂಗೀಕಾರು ಶೇಷಿಕ್ರಾಗ, ಸಿದ್ದರಾಮಯ್ಯು ಅಪ್ಪು ವಿರೋಧ ಪಕ್ಷದು ನಾಯ್ಕು, ಇಂದ್ ಶಾಸ್ನೂತೇವಿ ‘ಅಸಂವಿಧಾನ ಆಮಾನವೀಯ ಕಾನೂನು, ನಾವು ರಾಜ್ಯಪಾಲರಿಗೆ ದೂರು ನೀಡುತ್ತೇವೆ ಅಂಡು ಸೊಲ್ನಾಕ್ಳೂ ಕೂಡ ಎನ್ನೂ ಆಗಿಲ್ಲೆ, ರಾಜ್ಯಪಾಲರಿಗೆ ದೂರು ನೀಡುತ್ತೇವೆ ಈ ಶಾಸನವನ್ನು ಜಾರಿ ಮಾಡಲು ಬಿಡುವುದಿಲ್ಲ ಅಂಡು ಸೊಲ್ಲಿಕ್ರಾಗಾ, ಇದೆಲ್ಲ ಇಪ್ಪು ಇತಿಹಾಸು ಆಶಿ, ಇಪ್ಪು ಎನ್ನಪ್ಪ ಅಂಡಾಕ ಪೋಲೀಸ್ರುಕೂ ಯಾವುತ್ಲೂ ಕಾಶಿ ಸಿಕ್ಕಿಲ್ಲೆ ಅಂಡಾಗ ಇದೊಣ್ಣು ಸಿಕ್ಕಿಕ್ದು, ಮುಸ್ಲಿಂ ಜನಾಂಗೂ ಇಕ್ರು ಜಾಗುತ್ಲಿ ಪೋಗಿ ಅಂಗಿ ಯಾವುದೋ ರೊಂಡು ಮಾಡೇವಿ ಪುಡಿಶ್ಕೀನಿ ಪೇಪರು ಟಿವಿಗ್ಳುಕೂ ಒರು ಪೋಟೋ ಪೋಟು ಪ್ರಚಾರು ಶೇಕ್ರಾಗಾ. ಇತ್ತೀಚ್ಕಿ ಗೌರೆನಳ್ಳೀಲಿ ಪೋಲೀಸ್ರು ಪೋಗಿ ಮಾಡ್ಗಳೇವಿ ಪುಡಿಶೀ ವಶು ಪಡಿಶೀಗನಾಗ ಅದಾದು ಮೇಲೆ ಅಂದು ಮಾಡು ಎನ್ನು ಅಶಿ?

ಈ ಭಾಷೆ ಓದಿದ್ದೀರಾ?: ಬಹು ಕರ್ನಾಟಕ - ಕೊಂಕಣಿ | ಪೆಟ್ಯಾಂಚ್ಯೊ ಕಾಣಿಯೊ

ಅದ್ರುಕೂ ಯಾರಿ ಜವಾಬ್ದಾರಿ? ಅದರಿಂದ ಯರ್ಕಿ  ಲಾಭು ಆಶಿ ಅಂಡು ಯರ್ಕಿು ಕೂಡ ತೆಳಿಯಾದು. ಶತ್ತೋಗಿಕ್ರು ಪಣು ಮಾಡು ರ್ಮೇದವಿ ತಿಂಡು ಜೀರ್ಣು ಶೇಷಿಕ್ನಿ ಒಡುಮೇವಿ ಗಟ್ಟಿಯಾಗಿ ಒಚ್ಚಿಕ್ನಿ ಎಪ್ಡೆಂದು ಬ್ಯಾಲೇವೂ ಸಲೀಸಾಗಿ ಶೇಕ್ತಾಯಿಂದು ಜನಾಂಗು ಯಂಗ ಸಮುದಾಯು. ಅಪ್ಡಿ ಅಂಡು ನಾನಿ ಶತ್ ಶವಂಗ್ಳೇವಿ ತಿನ್ನೋಣು ಅಂಡು ಸೊಲ್ತಾ ಇಲ್ಲೆ, ಮನುಷ್ಯೂ ಮನುಷ್ರೇವೇ ಗೌರವು ಕುಡುಕಾದ ಜನೂಂಗ ಕೀಳಾಗಿ ಪಾತು ಅಕ್ರ್ತುಯವೆ ಕಪ್ಸಾದೇ ತಲೆ ತಲೆಮಾರುಂಗ್ಳೂಕೂ ಮೋಸು ಶೇಷಿಕ್ನಿ ಬಂದುಕ್ರಾಗ ಇಪ್ಪು ಕೇಕೋಣ, ಅಧಿಕಾರು ಅಗ್ಳ ಕೈಲಿ ಇಕ್ದು, ದುಡ್ಡು ಇಕ್ದು, ಜನಾಂಗೂ ಕೂಡ ಒಟ್ಟು ಕೂಡುಕ್ರುಕು ಅವಕಾಶು ಕೂಡ ಇಕ್ದು, ಎಂಗಿ ಪಾತಾಕ್ಳು ನಮ್ರಿ ಜನಾಂಗ್ಳು ಇಲ್ಲೆ. ನಾನೀ ಯಾವುದೋ ಸಿದ್ದಾಂತಗ್ಳೇವಿ ಅಥ್ವೂ ಇತಿಹಾಸ್ತೇವಿ ಸೊಲ್ತಾ ಇಲ್ಲೆ.

ಇತಿಹಾಸ್ತುತ್ಲಿ ಮಾಡು ಶೀಶೇವಿ ತಿಂಡುಕ್ರು ಉದಾಹರಣೆಗಾ ಶಾನ ಇಕ್ದು, ಸ್ವಾಮ್ಗಿ ಪಂಡ್ಗಿ ಶೇಷಪ್ಪು ಮಾಡೇವಿ ಎರ್ಮೇವಿ ಅರ್ಕ್ತಾ ಇಂದಾಗ್ಳಾಮ ನಾನೀ ಶಿನ್ನಿ ವಯಸ್ಸು ಇಂದಪ್ಪು ಯಂಗ ಊರ್ಲಿ  ಇಕ್ರು ಮಾರಮ್ಮ ಸ್ವಾಮ್ಕಿ ಕ್ವಣ್ತೇವಿ ಅರ್ಕ್ತಾ ಇಂದಾಗ, ದಲಿತರು ಅಲ್ದೆ ಬೇರೆ ಜನಾಂಗೂ ಕೂಡ ಅಂದು ಪಂಡ್ಗೇವಿ ಶೇಕ್ತಾ ಇಂದಾಗ, ಅಪ್ಡಿ ಪೇರೋಗೋ ಸೊಲ್ರಾಗ, ನಾನಿಂಗಿ ಮುಖ್ಯಮಾಗಿ ಸೊಲ್ತಾ ಇಕ್ರುದು ನಾನೀ ಆಮೇಲೆ ದಲಿತ್ರು ಅಲ್ದೇ ಬೇರೇ ಜಾತೀಯಾರಿ ಯಾ ಜೊತೀಲಿ ಮಾಡು ಶೀಷೇವಿ ತಿಂಡುಕ್ರು ಅನ್ವವುತೇವಿ ಹಂಚಿಕ್ತಾ ಇಕ್ರು.

ಈ ಭಾಷೆ ಓದಿದ್ದೀರಾ?: ಬಹು ಕರ್ನಾಟಕ - ತುಳು | ಹೆಣ್ಣಿನ ಕನಸಿನ ಕದಿರು ತುಳು ಕಬಿತೆಗಳು

ಒರು ಪೇಶಿ ಎನ್ನಪ್ಪ ಅಂಡಾಕ ದಲಿತ್ರೂ ಮುಸ್ಲೀಮು ಮಾತ್ರೂ ಮಾಡು ಶೀಷೇವಿ ತಿನ್ತಾ ಇಲ್ಲೆ, ಎಲ್ಲಾ ಜಾತೀಲೀ ಕೂಡ ಮಾಡು ಶೀಷೇವಿ ತಿನ್ರಾಗ, ಡಾಕ್ಟ್ರು ಕೂಡ ಇಪ್ಪ ಬಾಣಂತರ್ರ್ಕಿ  ಮಾಡ್ ಶೀಷಿ ತಿನ್ನುಂಗೋ ರಕ್ತು ಬರ್ದು ಅಂಡು ಸೊಲ್ಲಿಕ್ರುದು ನಾನಿ ಪಾತೀಕ್ರೂ. ಇಪ್ಪು ನಾನೀ ಮೊದ್ಲೂ ಮಾಡ್ ಶೀಷೇವಿ ತಿಂಡುಕ್ರು ಅನ್ಬವೂ ಎಪ್ಪು ಅಂಡಾಕ ನಾನೀ ಗ್ಯಾಸ್ ಕಾಲೇಜು ಅಂಡಾಕ ಆರ್ಟ್ಸ್ ಕಾಲೇಜಿತ್ಲಿ ಬಿ ಎ ಓತ್ತಾ ಇಂದಪ್ಪೂ ಮಾಡ್ ಶೀಷೇವಿ ತಿಂಡುದು ಯಂಗ್ ಊಟ್ಲಿ ಶೀಷೇ ಕ್ವಣಾಡ್ತಾ ಇಕ್ಲೆ ಅಪ್ಪು ಕಳಿಕೇ ಇಕ್ಕಿಲ್ಲೆ ಇನ್ನ ಶೀಷೇವಿ ತಿನ್ರುದು ಅಂಡಾಕ ಅದು ಕನ್ಸುತ್ಲಿ ಅತ್ನೆ, ಅರವು ಪೇಸ್ರೋಗೋ ಎಲ್ಲಾರೂ ಕೂಡ ಮಡ್ ಶೀಷೇವಿ ತಿನ್ರಾಗ ನಾನೀ ಕೂಡ ಅಂದು ಜನಾಂಗುತ್ಲಿ ಪರ್ದುಕ್ರೋವು ಅನಾಕ್ಲೂ ಮಾಡ್ ಶೀಷೇವಿ ತಿಂಡಿಕ್ಕಿಲ್ಲೆ, ಅಲ್ಪೋದು ಒರ್ ದಿನೂ ನಾನೀ ಪಾಂಡು, ಸುಬ್ರಮಣಿ ಆಮೇಲೆ ರಮೇಶೂ ಎಲ್ಲಾರೂ ಕಾಲೇಜು ಮುಗಿಷ್ಕಿನಿ ಎಂ,ಜಿ ರೋಡ್ಲಿ ಇಕ್ರು ಹಾಸ್ಟಲ್ಕು ಪೋನ್ಮ ಪಕತ್ಲೇ ಇಕ್ರು ಪುಟ್ ಬಾಲ್ ಸ್ಟೇಡೀಯಮ್ಕೂ ಪೋನ್ಮ ಅಂಗಿಕ್ರೂ ಅಶೋಕ್‌ನಗ್ರು ಪೂರ್ತಿ ಮಾಡ್ ಶೀಷೇವಿ ತಡ್ಕುನ್ಮಾ ಅನ್ಪೋದು ಗುರುವಾರು ಎಗ್ತಾವ ಶಿಲ್ರಿಕಾಶಿ ಇನ್ನುಂದು ಯಂಗ್ಜೋಪ್ಲಿ ಪಾತಾಕಾ ಬರೀ ಶಿಲ್ರಿಕಾಶಿ.

ನಾನೀ ಮಾಡ್ ಶೀಷೇವಿ ತಿಂಡಿಕ್ಕಿಲ್ಲೆ, ಸುಬ್ಬು ಪಾಂಡು ರಮೇಶೂ ತಿಂಡಿಂದಾಗ ನಾನ್ ಮಾತೃ ತಿಂಡಿಕ್ಕಿಲ್ಲೆ, ನಾನೀ ಪರೀರ್ ಜಾತೀಕಿ ಸೇರಿಂದಾಕ್ಲೂ ಮಾಡ್ ಶೀಷೇವಿ ತಿನ್ನಿಲ್ಲೆ ಅಂಡು ಯರ್ಕೂ ಸೊಲ್ಲಿಕ್ಕಿಲ್ಲೆ ಸುಬ್ಬು ಪಾಂಡು ರಮೇಶೂ ಗೊತ್ತಿಲ್ಲೆ ನಾನೀ ಮಾಡ್ ಶಿಷೇವಿ ತಿನ್ನಿಲ್ಲೆ ಅವು ತಿಂನ್ರೂದಿಲ್ಲೆ ಅಂಡು, ನಾನೀ ದಲಿತ್ ಕುಟುಂಬುತ್ಲಿ ಬರ್ದಿಂದಾಕ್ಲು ಮಾಡು ಶಿಷೇವಿ ತಿಂಡಿಕ್ಕಿಲ್ಲೆ, ಎಲ್ಲಾ ಮಾಂಕೀನಿ ತಿಂಡ್ರೂಕೂ ಶುರು ಶೇಷ್ಮ ನಾನು ಪೀಸೇವಿ ಪಾಕ್ರುದು ಸುಬ್ಬು ಪಾಂಡು ರಮೇಶ್‌ನೇವಿ ಪಾಕ್ರೂದು, ಎಪ್ಡಿ ತಿನ್ರೂದು ಅಂಡು ಶಾನ ಯೋಚ್ನಿ ಶೇಷಿಮೇಲೆ ಬಾಯಿಲಿ ಒಚ್ಕೀನಿ ತಿಂಡು, ಎನ್ನೂ ಆಗಿಲ್ಲೆ ಆಮೇಲೆ ರೂಡಿ ಆಶಿ ಯನ್ಕಿ, ತಿನ್ಯಾವರ್ಕು ಒರು ತರ ಅಸಹ್ಯೂ ಇಂಚಿ ತಿಂಡಮೇಲೆ ಪೋಗೋಡ್ಷಿ, ಎಲ್ಲರಿಕೂ ಇದು ಅಗಿಕ್ದು ತಿನ್ನಾವರ್ಕು ಅಂತ್ನೆ ಆಮೇಲೆ ಮಾಮೂಲಿ ಆಗೇಡ್ದು ಅಲ್ವ?

ನಿಮಗೆ ಏನು ಅನ್ನಿಸ್ತು?
2 ವೋಟ್