'ನಮಗೀ ಸುದ್ದಿ ಬೇಕು'

ನಿಮ್ಮ ಸಮಸ್ಯೆಗಳಿಗೆ ಯಾರೂ ಕಿವಿಗೊಡುತ್ತಿಲ್ಲ ಅನ್ನಿಸುತ್ತಿರಬಹುದು. ಸಮಸ್ಯೆಗಳು ಬಹುಕಾಲದಿಂದ ಪರಿಹಾರ ಕಾಣದಿರಬಹುದು. ಸುದ್ದಿಯೇ ಆಗದೆ ಅಧಿಕಾರಸ್ಥರ ಗಮನ ಸೆಳೆಯದೇ ಹೋಗಿರಬಹುದು. ಅಂತಹ ಯಾವುದೇ ಸುದ್ದಿಗಳನ್ನು ನಮ್ಮ ಗಮನಕ್ಕೆ ತರಬೇಕೆಂದಿದ್ದರೆ, ಇದು ಸುದ್ದಿಯಾಗಬೇಕು ಎನ್ನಿಸುತ್ತಿದ್ದರೆ, ಆಗ್ರಹಿಸಿ. ನಿಮಗೆ ಅಗತ್ಯವಿರುವ ಮಾಹಿತಿ, ನೀವು ಓದಬಯಸುವ ವಿಶ್ಲೇ‍ಷಣೆಗಳು ಕೇಳಬಹುದು. ಇದು ನಿಮ್ಮದೇ ಪುಟ. ಯಾವುದು ಸುದ್ದಿಯಾಗಬೇಕು? ಯಾವುದನ್ನು ಸುದ್ದಿ ಮಾಡಬೇಕೆಂದು ಬಯಸುತ್ತೀರಿ ನಮಗೆ ತಿಳಿಸಿ. ಇಲ್ಲಿ ಯಾವ ಸುದ್ದಿಗೆ ಅತಿ ಹೆಚ್ಚು ಲೈಕ್‌ಗಳು ಬರುತ್ತವೆಯೋ, ಅದನ್ನು ಆದ್ಯತೆಯ ಮೇರೆಗೆ ಆಯ್ಕೆ ಮಾಡಿ, ಸುದ್ದಿ ಮಾಡಲಾಗುವುದು.

ಈ ಕೆಳಗಿರುವ ಸುದ್ದಿಗಳು ಓದುಗರ ಆಗ್ರಹಗಳು. ನಿಮಗೆ ಇಷ್ಟವಾದಲ್ಲಿ ಲೈಕ್‌ ಮಾಡಿ, ಈ ಸುದ್ದಿಗಳಿಗೆ ಬೆಂಬಲಿಸಿ

ನಿಯಮಗಳು :

  • ದಿನಕ್ಕೆ ಒಂದು ಸುದ್ದಿಯನ್ನು ಕೇಳಬಹುದು.
  • ಇಲ್ಲಿರುವ ಸುದ್ದಿಗಳಲ್ಲಿ ಒಂದಕ್ಕೆ ಮಾತ್ರ ನೀವು ಲೈಕ್‌ ಮಾಡಿ ಬೆಂಬಲಿಸಬಹುದು.
Sl No Story Demanded Likes
No content available.