ಡಾ.ಉಮಾಪತಿ ಹೊಂಬಯ್ಯ

ಬೆಂಗಳೂರಿನ ಮೂಲದ ಉಮಾಪತಿಯವರು ಇಂಗ್ಲೆಂಡಿನಲ್ಲಿ ಕ್ಯಾನ್ಸರ್ ತಜ್ಞರಾಗಿದ್ದು, ಸಾಮಾಜಿಕ ಹಾಗೂ ರಾಜಕೀಯ ವಿದ್ಯಮಾನಗಳ ಕುರಿತ ಕಾಳಜಿಯುಳ್ಳವರು.