ಈ ಹೊತ್ತು | ಪಾಂಡವಪುರದ ಕ್ಯಾತನಹಳ್ಳಿಯಲ್ಲಿ 'ಈ ದಿನ.ಕಾಮ್' ಅನಾವರಣ

ಎಲ್ಲಿ, ಯಾವಾಗ, ಯಾವ ಸಮಯಕ್ಕೆ?

ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಕ್ಯಾತನಹಳ್ಳಿಯಲ್ಲಿ. ಆಗಸ್ಟ್ 15ರ ಸ್ವಾತಂತ್ರ್ಯ ದಿನೋತ್ಸವದಂದು, ಸಂಜೆ ಐದು ಗಂಟೆಗೆ.

ಏನು ಕಾರ್ಯಕ್ರಮ?

ಜನರಿಂದ ಸ್ಥಾಪಿಸಲ್ಪಟ್ಟ ನೂತನ ಡಿಜಿಟಲ್ ಮಾಧ್ಯಮ 'ಈ ದಿನ.ಕಾಮ್' ಅನಾವರಣ.

ಯಾರೆಲ್ಲ ಇರಲಿದ್ದಾರೆ?

ಕ್ಯಾತನಹಳ್ಳಿ ಮತ್ತು ಸುತ್ತಮುತ್ತಲ ಹಳ್ಳಿಗಳ ಗ್ರಾಮಸ್ಥರು, ನಾನಾ ಜನಪರ ಸಂಘಟನೆಗಳ ಮುಖಂಡರು, 'ಈ ದಿನ.ಕಾಮ್' ಮಾಧ್ಯಮ ಸಂಸ್ಥೆಯ ಪತ್ರಕರ್ತರ ಬಳಗ ಮತ್ತು ಸಿಬ್ಬಂದಿ.

ನಿಮಗೆ ಏನು ಅನ್ನಿಸ್ತು?
3 ವೋಟ್