ಈ ವಾರ ನಿಮ್ಮಿಂದ ತಪ್ಪಿಸಿಕೊಂಡಿರಬಹುದಾದ 3 ಮುಖ್ಯ ಬರಹ | ನವೆಂಬರ್ 7-13

ಸಂಧ್ಯಾ ನಾಯ್ಕ ಅಘನಾಶಿನಿ ಅವರ ಬರಹ ಓದಲು ಇಲ್ಲಿ ಕ್ಲಿಕ್ ಮಾಡಿ: ದೇಸಿ ನುಡಿಗಟ್ಟು - ಕುಮಟಾ ಸೀಮೆ | ಅಳ್ವಿ ಪ್ರದೇಸ ಅಂದ್ರೆ ವಜ್ರದ ಗಣಿಗಿಂತ್ಲೂ ಹೆಚ್ಚು ನಮ್ಗೆ

1720ರಿಂದ, ಅಂದ್ರೆ, ಸುಮಾರು ಮುನ್ನೂರ ವರ್ಸದ ಹಿಂದೇ ನಮ್ಮೂರಲ್ಲಿ ಉಪ್ಪ ತಯಾರ್ಸುದ ಸುರು ಆಗಿತ್ತು. ಅಘನಾಶಿನಿ ನದಿ ಮತ್ತೆ ಅರಬ್ಬಿ ಸಮುದ್ರದ ಉಪ್ಪನೀರಲ್ಲೇ ಹೆಚ್ಚು ಉಪ್ಪನಂಶ ಇರ್ತದೆ ಹೇಳಿ, ಅದನ್ನ ಗಜನಿ ಭೂಮಿಲಿ ಹಾಯ್ಸಿ, ಕಟ್ಟೆ ಕಟ್ಟಿ, ನೀರ ನಿಲ್ಸಿ ಪೂರ ಬತ್ತುತಂಕನೂ ಇಡತ್ರು. ನೀರೆಲ್ಲ ಒಣ್ಗಿದ್ಮೇಲೆ ಉಪ್ಪಷ್ಟೇ ಉಳಿತದೆ. ಗುಡ್ಸಿ ರಾಶಿ ಮಾಡಿ ಚೀಲಕ್ಕೆ ತುಂಬಿ ಇಡುದು.

Eedina App

ಡರನ್ ಅಸಿಮೊಗ್ಲು ಅವರ ವಿಶೇಷ ಬರಹ ಓದಲು ಇಲ್ಲಿ ಕ್ಲಿಕ್ ಮಾಡಿ: ಸ್ಟಾನ್‍ಫೋರ್ಡ್ ಯುನಿವರ್ಸಿಟಿಯಿಂದ ಹಿಡಿದು ಫೇಸ್‌ಬುಕ್‌ವರೆಗೆ ಬೃಹತ್ ಉದ್ಯಮಗಳದ್ದು ಕರಾಳ ಮುಖ

ಉದ್ಯಮಿಗಳನ್ನು ಮಹಾನ್ ಸಾಹಸಿಗಳೆಂದು ಬಣ್ಣಿಸುವುದರಲ್ಲಿ ಯಾವುದೇ ಅರ್ಥವಿಲ್ಲ. ಉದಾಹರಣೆಗೆ ಗಮನಿಸಿ... ತೈಲ ಕಂಪನಿಗಳು ತಮ್ಮಿಂದ ಪರಿಸರ ಮಾಲಿನ್ಯ ಆಗುತ್ತಿಲ್ಲ ಎಂದೇ ವಾದಿಸುತ್ತವೆ. ಟೆಕ್ ಕೈಗಾರಿಕೆಗಳು ಜಗತ್ತನ್ನು ಉತ್ತಮ ಸ್ಥಳವನ್ನಾಗಿ ರೂಪಿಸುತ್ತೇವೆಂದು ಸಾರುತ್ತವೆ. ಇವರ ಪ್ರವರ ಹೀಗೆಯೇ ಮುಂದುವರಿಯುತ್ತವೆ. ನಂಬುವವರು ಬೇಕಷ್ಟೆ!

AV Eye Hospital ad

ಜ್ಯೋತಿ ಚೇಳೈರು ಅವರ ತುಳು ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ: ಬಹು ಕರ್ನಾಟಕ - ತುಳು | ತುಳುವೆರೆ ದೈವಾರಾಧನೆದ ಅಂಗಲಪ್ಪು

'ಕಾಂತಾರ' ಸಿನಿಮಾ ನಂತರ ತುಳುವರ ದೈವಾರಾಧನೆ ಬಗ್ಗೆ ಚರ್ಚೆ ಹೆಚ್ಚಿದೆ. ಸದ್ಯ ಚಾಲ್ತಿಯಲ್ಲಿ ಇರುವ ಕೊರಗಜ್ಜನ ಪಾಡ್ದನದ ವಿವರಣೆಯೊಂದಿಗೆ ಜಾತಿಯ ಶ್ರೇಣೀಕರಣ ಇಣುಕುವುದು, ದೈವಾರಾಧನೆ ಶ್ರೀಮಂತವಾಗಿರುವುದು ಗಮನಾರ್ಹ. ಹಾಗಾಗಿ, ಯಾವ ಸಮುದಾಯಗಳನ್ನು ಪ್ರತಿನಿಧಿಸುವ ದೈವಗಳ ಸ್ಥಿತಿಗತಿ ಬದಲಾಗಿದೆ ಎಂದು ಕಂಡುಕೊಳ್ಳಬೇಕಾಗಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app