ಈ ವಾರ ನಿಮ್ಮಿಂದ ತಪ್ಪಿಸಿಕೊಂಡಿರಬಹುದಾದ 3 ಮುಖ್ಯ ಬರಹ | ನವೆಂಬರ್ 14-20

ದೇಸಿ ನುಡಿಗಟ್ಟು ಸರಣಿಯಲ್ಲಿ ಜ್ಯೋತಿ ಡಿ ಬೊಮ್ಮಾ ಅವರು ಬರೆದ ಕಲಬುರಗಿ ಸೀಮೆಯ ಕನ್ನಡ ಬರಹ ಓದಲು ಇಲ್ಲಿ ಕ್ಲಿಕ್ ಮಾಡಿ: ಸೋಸಿ ಬಂದಳಂದರ ಫ್ರೀ ಕೆಲಸದವಳು ಸಿಕ್ಕಳಂತ ಅನ್ಕೋಬ್ಯಾಡ್ದರೀ ಅಕ್ಕೋರೇ...

Image

"ಸೋಸಿ ಬರೊದಕ್ಕಿಂತ ಮೊದಲೆ ಡಿಸೈಡ್ ಮಾಡಿಬಿಟ್ಟಿರೇನು - ಅವಳು ಹೊಂದಕೊಳ್ಳಲ್ಲಂತ! ಅಲ್ಲ, ಅವಳಾ ಯಾಕ ಹೊಂದಕೋಬೇಕು? ನೀವು ಮೊದಲು ಹೊಂದಕೊಳ್ಳೋ ಪ್ರಯತ್ನ ಮಾಡಬಾರದ್ಯಾಕ?" ಅಂದೆ. "ಐ... ನಮದೇನ ಇಲ್ಲರಿ. ಅವರು ಗಂಡ-ಹೆಂಡತಿ ಛಲೋ ಇದ್ದರಾಯಿತು. ನಮದೇನು ಹ್ಯಾಂಗರ ನಡಿತದ..." ಅಂದ್ರು ಬಾಜುಮನಿ ಅಕ್ಕೋರು.


ಕೊಳ್ಳೇಗಾಲ ಶರ್ಮ ಅವರು 'ವಾರಾಂತ್ಯದ ಓದು'ವಿನಲ್ಲಿ ಬರೆದ ಮಹಿಳಾ ಕೈದಿಯೊಬ್ಬರ ಕುರಿತ ರೋಚಕ ಕಥನ ಓದಲು ಇಲ್ಲಿ ಕ್ಲಿಕ್ ಮಾಡಿ: 19 ವರ್ಷದಿಂದ ಜೈಲಿನಲ್ಲಿರುವ ಮಹಿಳೆಯನ್ನು ನಿರಪರಾಧಿ ಎಂದು ಸಾಧಿಸಲು ಮುಂದಾದ 90 ವಿಜ್ಞಾನಿಗಳು!

Image

ನಾಲ್ಕು ಮಕ್ಕಳು ಸಂಶಯಾಸ್ಪದ ರೀತಿಯಲ್ಲಿ ಸಾವಿಗೀಡಾದ್ದಕ್ಕೆ, ಆ ಮಕ್ಕಳ ತಾಯಿಯನ್ನೇ ಕೊಲೆಗಾರ್ತಿ ಎಂದು ದೂಷಿಸಿ ಜೈಲಿಗೆ ಹಾಕಲಾದ ಪ್ರಕರಣದ ಕತೆ ಇದು. ತಾನು ನಿರಪರಾಧಿ ಎಂದು ಎಷ್ಟೇ ಹೇಳಿಕೊಂಡರೂ, ಅದನ್ನು ಆಕೆ ನಿರೂಪಿಸಲಾಗಿರಲಿಲ್ಲ. ಕೊನೆಗೆ 40 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ಇದೀಗ ವಿಜ್ಞಾನ ಅವಳ ನೆರವಿಗೆ ಧಾವಿಸಿದೆ. ಏನಿದರ ಸ್ವಾರಸ್ಯ?


ಬಹು ಕರ್ನಾಟಕ ಸರಣಿಯಲ್ಲಿ ಎನ್ ಕೆ ಸುಪ್ರಭಾ ಅವರು ಬರೆದ ಬುಡಕಟ್ಟು ಮರಾಟಿ ಭಾಷಾ ಬರಹ ಓದಲು ಇಲ್ಲಿ ಕ್ಲಿಕ್ ಮಾಡಿ: ಸೊರೊವು, ಕೊವುಂಡೆವು... ಏ ಅಂಚೆ ಜತಿಂಚೆ ಗುರೊತು

Image

ಹಿಂದಿನ ಕಾಲದಲ್ಲಿ ಮರಾಟಿ ಜನರೆಂದರೆ, ಕಾಳಗಕ್ಕೆ ಕೋಳಿ ಹಿಡಿದು ಸಾಗುವವರು ಎಂದೇ ಪ್ರಸಿದ್ಧಿ. ಕಾಳಗಕ್ಕಾಗಿ ಕೋಳಿ ಸಾಕುವುದು ಮತ್ತು ಗೇರುಹಣ್ಣಿನ ಸಾರಾಯಿ ಮಾಡಿ ಮಣ್ಣಿನ ಮಡಕೆಯಲ್ಲಿ ತುಂಬಿಡುವುದು ಸಮುದಾಯದಲ್ಲಿ ಅತೀ ಜನಪ್ರಿಯ ಅಭ್ಯಾಸವಾಗಿತ್ತು. ಅಂತಹ ಕಾಲದ ಒಂದು ನೆನಪನ್ನು ಸಮುದಾಯದ ಆಡುಭಾಷೆಯಲ್ಲಿ ಕಟ್ಟಿಕೊಡಲಾಗಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180