ಹೆಚ್‌ ಆರ್‌ ನವೀನ್‌ ಕುಮಾರ್‌

ಕದನ ಕಣ

ಮೂಲತಃ ಹಾಸನ ಜಿಲ್ಲೆಯವರಾದ ನವೀನ್‌ ಕುಮಾರ್, ಕರ್ನಾಟಕ ಪ್ರಾಂತ ರೈತ ಸಂಘ ರೈತದ ರಾಜ್ಯ ಜಂಟಿ ಕಾರ್ಯದರ್ಶಿ. ದೆಹಲಿ ರೈತ ಚಳವಳಿಯ ಅನುಭವ ಕುರಿತಾದ “ಕದನ ಕಣ” ಕೃತಿಯ ಲೇಖಕರು