ಇದು ನಮ್ಮ ಸೌಹಾರ್ದ | ರಂಝಾನ್ ಮಾಸದಲ್ಲಿ ಕರ್ನಾಟಕದಾದ್ಯಂತ ಮುಸ್ಲಿಮೇತರರಿಂದ ಇಫ್ತಾರ್ ಆಯೋಜನೆ
ಸಾಮಾನ್ಯವಾಗಿ ಉಪವಾಸನಿರತ ಮುಸ್ಲಿಮರೇ ಇಫ್ತಾರ್ ಆಯೋಜಿಸುತ್ತಾರೆ ಅಥವಾ ರಾಜಕಾರಣಿಗಳು ಆಯೋಜಿಸುತ್ತಿದ್ದರು. ಆದರೆ ಈ ಸಾರಿ ಕರ್ನಾಟಕದಾದ್ಯಂತ ಮುಸ್ಲಿಮೇತರರು ಅದೆಷ್ಟೋ ಇಫ್ತಾರ್ ಕೂಟಗಳನ್ನು ಆಯೋಜಿಸಿದರು. ಅದರ ಕುರಿತು ಒಂದು ಕಿರುನೋಟ.