
- 2020ರಲ್ಲಿದ್ದ ವೈರಸ್ಗಳಿಂದ ಮರುಸೋಂಕು ವಿರಳ; ಆದರೆ, ಹೊಸ ರೂಪಾಂತರಿ ವೈರಸ್ಗಳು ಮರುಸೋಂಕಿಗೆ ಕಾರಣ
- ಡೆಲ್ಟಾ ವೈರಸ್ಗೆ ಹೋಲಿಸಿದರೆ ಒಮಿಕ್ರಾನ್ ರೂಪಾಂತರಿಗಳಿಂದ ಎಂಟು ಪಟ್ಟು ಹೆಚ್ಚು ಮರುಸೋಂಕು ಸಾಧ್ಯತೆ
- ರೂಪಾಂತರಿಗಳ ಮರುಸೋಂಕಿನ ಬಗ್ಗೆ ಇಂಗ್ಲೆಂಡ್ ಸಂಶೋಧಕರ ಸಂಶೋಧನೆ
- ಒಬ್ಬ ವ್ಯಕ್ತಿ ಎಷ್ಟು ಬಾರಿ ಮರುಸೋಂಕಿಗೆ ಒಳಗಾಗುತ್ತಾರೆ ಎಂಬುದು ಇನ್ನೂ ಅನಿಶ್ಚಿತ
- ಮೊದಲ, ಎರಡನೆಯ ಅಥವಾ ಬೂಸ್ಟರ್ ಡೋಸ್ ಲಸಿಕೆ ನಂತರವೂ ಮರಳಿ ಸೋಂಕು ತಗಲುವ ಸಾಧ್ಯತೆ ನಿಚ್ಚಳ
- ಮರುಸೋಂಕಿಗೆ ಕಾರಣವಾಗುವ ಉಪ ರೂಪಾಂತರಿ ವೈರಸ್ಗಳಿಗೆ ರೋಗ ನಿರೋಧಕ ಶಕ್ತಿ ಲೆಕ್ಕಕ್ಕಿಲ್ಲ
- ಮರುಸೋಂಕಿನ ರೋಗ ಲಕ್ಷಣಗಳು ಇನ್ನೂ ಅಸ್ಪಷ್ಟ
- ಸೋಂಕಿನ ಲಕ್ಷಣಗಳು ಕಾಣಿಸಿಕೊಳ್ಳದೆ ಇರುವವರು, ಚಿಕ್ಕ ಮಕ್ಕಳು ಮರುಸೋಂಕಿಗೆ ಒಳಗಾಗುವ ಸಾಧ್ಯತೆ ಹೆಚ್ಚು
- ಮೊದಲ ಸೋಂಕಿನಿಂದ ದೇಹವು ಹೆಚ್ಚು ಪ್ರತಿರೋಧಕ ಶಕ್ತಿ ಬೆಳೆಸಿಕೊಂಡಿರುತ್ತದೆ ಎಂಬುದು ಇಲ್ಲಿಯವರೆಗಿನ ನಂಬಿಕೆ
- ಪ್ರತಿರೋಧಕ ಶಕ್ತಿಯ ಕಾಲಾವಧಿ ಕ್ಷೀಣಿಸುವ ಕಾರಣಕ್ಕಾಗಿಯೇ ಲಸಿಕೆ ಬಳಕೆ
ಈ ಸುದ್ದಿ ಓದಿದ್ದೀರಾ?: ಕೋವಿಡ್ ಸುದ್ದಿ | ಕಳೆದ 24 ಗಂಟೆಯಲ್ಲಿ ಕೊರೊನಾ ಸೋಂಕಿಗೆ 26 ಮಂದಿ ಬಲಿ