Independence day

ಮನೆ ಮನೆಗೆ ಸಂವಿಧಾನ

ಸ್ವಾತಂತ್ರ್ಯವೆಂಬುದು ವರ್ಗ, ಜಾತಿ, ಮತ, ನಂಬಿಕೆಗಳ ನಡುವೆ ಇರಬಹುದಾದ ವ್ಯತ್ಯಾಸವನ್ನು ಮೀರಿ, ಮಾನವೀಯತೆ, ಘನತೆಯಿಂದ ಎಲ್ಲರೂ ಬದುಕುವುದಕ್ಕೆ ಇರುವ ಅವಕಾಶ. ಸಂವಿಧಾನ ಇಂತಹ ಅವಕಾಶವನ್ನು ನೀಡುವ ಮೂಲಕ ಬ್ರಿಟಿಷರಿಂದ ಬಿಡುಗಡೆ ಪಡೆದ ಭಾರತಕ್ಕೆ ನಿಜವಾದ ಸ್ವಾತಂತ್ರ್ಯದ ತಳಹದಿಯನ್ನು ಹಾಕಿತು. ಸ್ವಾತಂತ್ರ್ಯ ಪಡೆದ ಅಮೃತ ಮಹೋತ್ಸವದ ಸಂಭ್ರಮದಲ್ಲಿರುವ ಭಾರತ ಸಂವಿಧಾನವನ್ನೂ ನೆನೆಯಬೇಕು. ಸಮಾನತೆ, ಸಹಬಾಳ್ವೆ, ಸಾಮರಸ್ಯ, ವ್ಯಕ್ತಿ ಘನತೆಯನ್ನು, ಬಹುಮುಖ್ಯವಾಗಿ ಪ್ರತಿಯೊಬ್ಬರ ಸ್ವಾತಂತ್ರ್ಯವನ್ನು ಎತ್ತಿಹಿಡಿಯುವ ಸಂವಿಧಾನವನ್ನು ಪ್ರತಿಯೊಬ್ಬ ಭಾರತೀಯರೂ ಸ್ಮರಿಸುವಂತೆ ಮಾಡಬೇಕಿದೆ. ಮನೆ ಮನಗಳಲ್ಲಿ ಸಂವಿಧಾನದ ದೀಪ ಹಚ್ಚಬೇಕು. ಮನೆ ಮನೆಗೆ ಸಂವಿಧಾನ ತಲುಪಿಸಬೇಕಿದೆ.

ಸಂವಿಧಾನ ಗೀತೆ

ಡೌನ್ಲೋಡ್

ಕೃಪೆ: ಪರ್ಯಾಯ ಕಾನೂನು ವೇದಿಕೆ, ಬೆಂಗಳೂರು

ಪೋಸ್ಟರ್

( ಸಂವಿಧಾನದ ಬಗ್ಗೆ ಕುತೂಹಲಕರ ಮಾಹಿತಿ ನೀಡುವ ಮಾಹಿತಿ ನೀಡುವ ಈ ಪೋಸ್ಟರ್‌ಗಳ ಮೇಲೆ ಕ್ಲಿಕ್ ಮಾಡಿ, ಡೌನ್‌ಲೋಡ್‌ ಮಾಡಿಕೊಳ್ಳಿ. ಷೇರ್ ಮಾಡಿ.)

ಸಂವಿಧಾನ - ಗಣ್ಯರು ಏನಂತಾರೆ

( ಸಂವಿಧಾನದ ಬಗ್ಗೆ ಗಣ್ಯರು, ದೇಶದ ಹಿರಿಯ ನಾಯಕರು ಏನು ಹೇಳಿದ್ದಾರೆ ಎಂಬುದನ್ನು ತಿಳಿಸುವ ಈ ಪೋಸ್ಟರ್‌ಗಳ ಮೇಲೆ ಕ್ಲಿಕ್ ಮಾಡಿ, ಡೌನ್‌ಲೋಡ್‌ ಮಾಡಿಕೊಳ್ಳಿ. ಷೇರ್ ಮಾಡಿ.)