ಜೆ ಬಾಲಕೃಷ್ಣ

J Balakrishna

ಬರಹಗಾರ, ವ್ಯಂಗ್ಯಚಿತ್ರಕಾರ, ಮೇಷ್ಟ್ರು... ಹೀಗೆ ಹಲವು ರೂಪದಲ್ಲಿ ಪ್ರಕಟಗೊಳ್ಳುವ ಮಿತಭಾಷಿ. ನುಡಿದರೆ ಮುತ್ತಿನ ಹಾರದಂತಿರಬೇಕು ಎಂಬ ಬಸವಣ್ಣನವರ ವಚನ ಪಾಲಿಸುವ, ಬರೆದರೆ ವ್ಯಂಗ್ಯದ ಜೊತೆಗೆ ಭಾರೀ ಹರಿತವನ್ನೂ ಸೇರಿಸುವ ಛಾತಿಯುಳ್ಳವರು.