ಡಾ ಜೆ ಎಸ್‌ ಪಾಟೀಲ

J S Patil

ಔಷಧ ವಿಜ್ಞಾನದ ಬೋಧಕರಾಗಿ ಕೆಲಸ ಮಾಡಿದ್ದಾರೆ. ವೈಜ್ಞಾನಿಕ ನಿಯತಕಾಲಿಕೆ ವೆಬ್‌ ಸೈಟ್‌ ಗಳಿಗೆ ನಿರಂತರವಾಗಿ ಬರೆಯುತ್ತಿದ್ದಾರೆ. ಶರಣ ಸಾಹಿತ್ಯದ ಕುರಿತು ನಾಲ್ಕು ಪುಸ್ತಕ ಪ್ರಕಟಿಸಿದ್ದಾರೆ.