ಜ್ಯೋತಿ ಚೇಳೈರು

JYOTHI CHELAIRU

ತುಳು ಸಂಸ್ಕೃತಿ ಬಗೆಗೆ ಅಧಿಕೃತವಾಗಿ ಮಾತನಾಡಬಲ್ಲವರಲ್ಲಿ ಒಬ್ಬರು. ಕವಿತೆಗಳ ಮೂಲಕ ತುಳು ಮಾತನಾಡುವ ವಲಯದಲ್ಲಿ ಮನೆಮಾತಾದವರು. ಕಾಲೇಜೊಂದರಲ್ಲಿ ಪ್ರಾಂಶುಪಾಲರು.