ಕೆ ಸಿ ರಘು
ಆಹಾರಕ್ಕೆ ಸಂಬಂಧಿಸಿದ ಯಾವುದೇ ಸಂಗತಿಯಾದರೂ, ನಿದರ್ಶನ ಮತ್ತು ಉದಾಹರಣೆಗಳ ಸಮೇತ ಮಾತನಾಡಬಲ್ಲ ಕೆಲವೇ ವ್ಯಕ್ತಿಗಳಲ್ಲಿ ಕೆ ಸಿ ರಘು ಅವರೂ ಒಬ್ಬರು. 'ಫುಡ್ ಅಂಡ್ ನ್ಯೂಟ್ರೀಷನ್ ವರ್ಲ್ಡ್' ಎಂಬ ಇಂಗ್ಲಿಷ್ ನಿಯತಕಾಲಿಕದ ಸಂಪಾದಕರಾಗಿದ್ದರು. ಅವರು ಸ್ಥಾಪಿಸಿದ 'ಪ್ರಿಸ್ಟೀನ್ ಆರ್ಗ್ಯಾನಿಕ್ಸ್' ಎಂಬ ಸಂಸ್ಥೆಯು, ಪೌಷ್ಠಿಕಾಂಶ ಕುರಿತ ಸಂಶೋಧನೆಗಳಿಗಾಗಿ ಹೆಸರುವಾಸಿ.