ಕುಂಟಾಡಿ ನಿತೇಶ್

Kuntady Nithesh
ಸಾಮಾಜಿಕ ಕಥನ, ರಾಜಕೀಯ, ಕಲೆ ಇಷ್ಟಪಡುವ ಉತ್ಸಾಹಿ. 'ಋತುಮಾನ ಡಾಟ್ ಕಾಮ್'ನ ಸಂಪಾದಕರಲ್ಲೊಬ್ಬರು. ವೃತ್ತಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್. ಹುಟ್ಟಿದ್ದು, ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕುಂಟಾಡಿ. ಸದ್ಯ ಬೆಂಗಳೂರು ನಿವಾಸಿ.