ಮೇಟಿ ಮಲ್ಲಿಕಾರ್ಜುನ

Meti Mallikarjun

ಸದಾ ವಿದ್ಯಾರ್ಥಿಗಳ ಸ್ಥಾನದಲ್ಲಿ ನಿಂತು ಆಲೋಚಿಸುವ ಭಾಷಾಶಾಸ್ತ್ರದ ಮೇಷ್ಟ್ರು. ವ್ಯವಸ್ಥೆಯ ಒಳಗಿದ್ದೇ ಬದಲಾವಣೆ ತರಬಹುದೆಂಬ ಸಿದ್ಧಾಂತ ನಂಬಿದವರು. ನುಡಿ, ಕಲಿಕೆ, ಪಠ್ಯಗಳ ಕುರಿತು ವಿಭಿನ್ನವಾಗಿ, ಆಳವಾಗಿ ಆಲೋಚಿಸಬಲ್ಲವರು.