ಚಿತ್ರ ಸುದ್ದಿ | ಕೇಸರಿ ಪಕ್ಷದ ವಿರುದ್ಧ ಕಾಂಗ್ರೆಸ್‌ನ ಕಪ್ಪು ಬಟ್ಟೆ ಕಾಳಗ

ಬೆಲೆಯೇರಿಕೆ, ಜಿಎಸ್‌ಟಿ ದರ ಹೆಚ್ಚಳ ಹಾಗೂ ತನಿಖಾ ಸಂಸ್ಥೆಗಳ ದುರುಪಯೋಗ ವಿರೋಧಿಸಿ ಕಾಂಗ್ರೆಸ್‌ ಪಕ್ಷವು 'ಪ್ರಧಾನಿ ನಿವಾಸ ಘೇರಾವ್' ಮತ್ತು 'ಚಲೋ ರಾಷ್ಟ್ರಪತಿ ಭವನ್' ಹಮ್ಮಿಕೊಂಡಿತ್ತು. ದೆಹಲಿಯಲ್ಲಿ ಕಾಂಗ್ರೆಸ್ ನಾಯಕರು ಕಪ್ಪು ಬಟ್ಟೆ ಧರಿಸಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟಿಸಿದ್ದಾರೆ.
Image
Mallikarjun Kharge
ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆಗೆ ಸಿದ್ಧರಾಗಿರುವ ಮಲ್ಲಿಕಾರ್ಜುನ ಖರ್ಗೆ

 

Image
Priyanka Gandhi
ಪ್ರತಿಭಟನೆಯ ಸಂದರ್ಭದಲ್ಲಿ ಬ್ಯಾರಿಕೇಡ್‌ ಹಾರುತ್ತಿರುವ ಪ್ರಿಯಾಂಕ ವಾದ್ರಾ

 

Image
Sonia Gandhi
ಪ್ರತಿಭಟನೆಯ ನಡುವೆ ಸೋನಿಯಾ ಗಾಂಧಿ ಕಡೆ ದೃಷ್ಟಿ ಬೀರುತ್ತಿರುವ ರಾಹುಲ್ 

 

"
Image
P Chidambaram
ಪ್ರತಿಭಟನೆಯಲ್ಲಿ ಸಾಗುತ್ತಿರುವ ಚಿದಂಬರಂ ಮತ್ತು ಶಶಿ ತರೂರ್

 

Image
Rahul Gandhi
ಇಂಧನ ಬೆಲೆ ಇಳಿಸಿ ಫಲಕ ಹಿಡಿದ ಕಾರ್ಯಕರ್ತರೊಂದಿಗೆ ರಾಹುಲ್ ಗಾಂಧಿ

 

Image
Mallikarjun Kharge
ಸಂಸತ್ತಿನಿಂದ ಪ್ರತಿಭಟನೆಗೆ ತೆರಳುತ್ತಿರುವ ಖರ್ಗೆ ಮತ್ತು ಕಾಂಗ್ರೆಸ್‌ ಮುಖಂಡರು

 

Image
Sonia Gandhi
ಸೋನಿಯಾ ನೇತೃತ್ವದಲ್ಲಿ ಪ್ರತಿಭಟನೆಗೆ ಸಜ್ಜಾಗುತ್ತಿರುವ ಕಾಂಗ್ರೆಸ್‌

 

Image
Priyanka Gandhi
ಬಂಧನದ ಬಳಿಕ ನಡೆಸಿದ ಸಭೆಯಲ್ಲಿ ಪ್ರಿಯಾಂಕ ಮತ್ತು ರಾಹುಲ್ ಗಾಂಧಿ

 

Image
Sonia Gandhi
ತರಕಾರಿಗಳ ಹಾರಗಳೊಂದಿಗೆ ಬೆಲೆಯೇರಿಕೆ ವಿರುದ್ಧ ಪ್ರತಿಭಟಿಸಿದ ಕಾಂಗ್ರೆಸ್‌ ನಾಯಕಿಯರು

 

Image
Rahul Gandhi
ಪ್ರತಿಭಟನೆಯಲ್ಲಿ ಪಾಲ್ಗೊಂಡು ಮೆರವಣಿಗೆಗೆ ಸಿದ್ಧವಾಗುತ್ತಿರುವ ರಾಹುಲ್ ಗಾಂಧಿ

 

Image
ಪ್ರಿಯಾಂಕ ಗಾಂಧಿ
ಬಂಧನ ವೇಳೆ ನಡೆದ ತಳ್ಳಾಟ- ನೂಕಾಟದ ನಡುವೆ ಪ್ರಿಯಾಂಕ ವಾದ್ರಾ

 

ನಿಮಗೆ ಏನು ಅನ್ನಿಸ್ತು?
2 ವೋಟ್
Image
av 930X180