ಕೇಳು ಹೊತ್ತಿಗೆ 1 | ನವೀನ್‌ ಶಾಂಡಿಲ್ಯ ಅವರ ಹಿರಣ್ಯಗರ್ಭ ಕಾದಂಬರಿಯ ಆಯ್ದ ಭಾಗ

ಈ 'ಕೇಳು ಹೊತ್ತಿಗೆ' ಪಾಡ್‌ಕಾಸ್ಟ್‌ನಲ್ಲಿ ಪ್ರತಿ ವಾರ ಕನ್ನಡದ ಪುಸ್ತಕವೊಂದರ ಆಯ್ದ ಭಾಗವನ್ನು ಆಡಿಯೋ ರೂಪದಲ್ಲಿ ನೀಡಲಾಗುತ್ತದೆ. ಈ ಕಂತಿನಲ್ಲಿ ನವೀನ್‌ ಶಾಂಡಿಲ್ಯ ಅವರ 'ಹಿರಣ್ಯ ಗರ್ಭ' ಕಾದಂಬರಿಯಿಂದ ಆಯ್ದ ಭಾಗವನ್ನು ನೀಡುತ್ತಿದ್ದೇವೆ.

ಕೃತಿ: ಹಿರಣ್ಯಗರ್ಭ
ಓದಿದವರು: ಲೇಖಕ ನವೀನ್‌ ಶಾಂಡಿಲ್ಯ
ನಿರ್ಮಾಣ: ಧ್ವನಿಧಾರೆ ಮೀಡಿಯಾ

ನಿಮಗೆ ಏನು ಅನ್ನಿಸ್ತು?
5 ವೋಟ್