ಕೇಳು ಹೊತ್ತಿಗೆ 2 | ಕೆ ಎನ್ ಗಣೇಶಯ್ಯನವರ 'ನೇಹಲ' ಕಥಾ ಸಂಕಲನದ ಆಯ್ದ ಭಾಗ

Kelu hottige 2

ಈ ಕಂತಿನಲ್ಲಿ

‘ನೇಹಲ’ ಕೆ ಎನ್‌ ಗಣೇಶಯ್ಯನವರ ಮೂರನೇ ಕಥಾ ಸಂಕಲನ. ಹೊಚ್ಚ ಹೊಸ ಕಥಾ ಶೈಲಿ, ನಿರೂಪಣೆಗಳಿಂದಾಗಿ ಅವರ ಕಥೆಗಳು ನಮ್ಮನ್ನು  ಆಕರ್ಷಿಸುತ್ತವೆ. ಇಲ್ಲಿರುವ ಎಂಟೂ ಕಥೆಗಳು ತಮ್ಮ ವಸ್ತುವಿನಿಂದಾಗಿ ಒಂದಕ್ಕಿಂತ  ಒಂದು ಭಿನ್ನವಾಗಿವೆ. ಈ ಕಥೆಗಳನ್ನು ಒಮ್ಮೆ ಓದಲು ಆರಂಭಿಸಿದರೆ ಕೊನೆ ಮುಟ್ಟುವವರೆಗೂ  ನಿಲ್ಲಿಸಲು ಸಾಧವೇ ಆಗುವುದಿಲ್ಲ. ಐತಿಹಾಸಿಕ, ವೈಜ್ಞಾನಿಕ, ಥ್ರಿಲ್ಲರ್‌ಗಳನ್ನು  ಕನ್ನಡಕ್ಕೆ ಯಶಸ್ವಿಯಾಗಿ ಪರಿಚಯಿಸಿದ ಹಿರಿಮೆ ಗಣೇಶಯ್ಯನವರದು.

________________________________________

ಈ 'ಕೇಳುಹೊತ್ತಿಗೆ' ಪಾಡ್‌ಕಾಸ್ಟ್‌ನಲ್ಲಿ ಪ್ರತಿ ವಾರ ಕನ್ನಡದ ಪುಸ್ತಕವೊಂದರ ಆಯ್ದ  ಭಾಗವನ್ನು ಆಡಿಯೋ ರೂಪದಲ್ಲಿ ನೀಡಲಾಗುತ್ತದೆ. 'ಈ ದಿನ'ಕ್ಕಾಗಿ ಧ್ವನಿ ಧಾರೆ ಮೀಡಿಯಾದ ನಿರ್ಮಾಣ 

ನಿಮಗೆ ಏನು ಅನ್ನಿಸ್ತು?
0 ವೋಟ್