ಕೇಳು ಹೊತ್ತಿಗ 3 | ಗುರುಪಾದ ಬೇಲೂರು ಅವರ ' ದೇವರು ಕಾಡು' ಕಾದಂಬರಿಯ ಆಯ್ದ ಭಾಗ

Kelu hottige 3

ಈ ಕಂತಿನಲ್ಲಿ

’ದೇವರ ಕಾಡು’ ಐದು ಕಥೆಗಳ ಸಂಕಲನ. ಈ ಸಂಕಲನದ ಒಂದು ನೀಳ್ಗತೆ 'ದೇವರು ಕಾಡು'.  ಪ್ಯಾರಾಗ್ಲೈಡಿಂಗ್ ಪರಿಣಿತ ಸಿದ್ಧಾರ್ಥ, ಕೊಡಗಿನ ಉತ್ಸಾಹಿ ಯುವಕ   ಸುನೀಲನ ಒತ್ತಾಯಕ್ಕೆ ಕಟ್ಟುಬಿದ್ದು ಪಶ್ಚಿಮಘಟ್ಟಗಳಲ್ಲಿ ಗ್ಲೈಡಿಂಗ್ ನಡೆ ಸಲು ಹೋದಾಗ,  ಅವನು ಎದುರಿಸುವ ವಿಚಿತ್ರ  ಸನ್ನಿವೇಶಗಳ ಚಿತ್ರಣವಿದೆ. ಅರಣ್ಯ ಪ್ರದೇಶಗಳ ಮೇಲೆ  ನಡೆಯುವ ಅತಿಕ್ರಮಣ, ಅದರಿಂದ ಕಾಡನ್ನೇ ತಮ್ಮ ಜೀವನವನ್ನಾಗಿಸಿಕೊಂಡಿದ್ದ ಬುಡಕಟ್ಟು ಜನರ,  ಅವರ ಹಳ್ಳಿಗಳ ಅತಂತ್ರ ಸ್ಥಿತಿ, ಪರಿಸರ ರಕ್ಷಣೆಗೆ ಹೋರಾಡುವ ಯುವಕರಿಬ್ಬರ ಕಥೆ.

ಇದನ್ನು ಕೇಳಿದ್ದೀರಾ? | ಕೇಳು ಹೊತ್ತಿಗೆ 2 | ಕೆ ಎನ್ ಗಣೇಶಯ್ಯನವರ 'ನೇಹಲ' ಕಥಾ ಸಂಕಲನದ ಆಯ್ದ ಭಾಗ

ನಿಮಗೆ ಏನು ಅನ್ನಿಸ್ತು?
1 ವೋಟ್