ಪಲ್ಲವಿ ಅನುಪಲ್ಲವಿ -2 | ಜಗಕೆ ಹುರುಪಿನ ಚಿಗುರು ಕೊಡುವ ವಸಂತಗಾನ

pallavi anupallavi 2

ಋತುಗಳಲ್ಲೆಲ್ಲಾ ಕವಿ ಜನಗಳಿಗೆ ತುಂಬಾ ಹೃದಯ ಆಕರ್ಷಕ ಆಗಿರೋದು ವಸಂತ ಋತು. ನಮ್ಮ ನಾಡಿನ ತತ್ರಾಪಿ ಕನ್ನಡದ ಎಲ್ಲ ಕವಿಗಳೂ ವಸಂತವನ್ನ ಒಂದಲ್ಲಾ ಒಂದು ರೀತಿ ಬಣ್ಣಿಸದೇ ಇಲ್ಲ. ವಸಂತನನ್ನು ಕನ್ನಡದ ಕವಿಗಳು ನೋಡಿ ವರ್ಣಿಸಿದ ಬಗೆಯ ಕುರಿತು ಪಲ್ಲವಿ ಮಾತನಾಡಿದ್ದಾರೆ ಮತ್ತು ಹಾಡಿದ್ದಾರೆ. _____________________________________________________________________________________________________________

ಭಾವಗೀತೆಗಳ ಮೂಲಕ ಮನೆಮನ ತಲುಪಿದ ಎಂ ಡಿ ಪಲ್ಲವಿ ಅವರು ಗಾಯನ, ಅಭಿನಯ ಹಾಗೂ ಸಾಮಾಜಿಕ  ಚಟುವಟಿಕೆಗಳ ಮೂಲಕ ಚಿರಪರಿಚಿತರು. ಈಗ 'ಈ ದಿನಾ.ಕಾಮ್‌'ಗಾಗಿ 'ಪಲ್ಲವಿ ಅನುಪಲ್ಲವಿ'  ಎಂಬ ವಿಶಿಷ್ಟ ಪಾಡ್‌ಕಾಸ್ಟ್‌ ತರುತ್ತಿದ್ದಾರೆ. ರಾಗಗಳ ಕುರಿತು ಮಾತು, ಹಾಡುಗಳ  ವಿಶಿಷ್ಟ ಪಾಡ್‌ ಕಾಸ್ಟ್‌.

ಇದನ್ನು ಕೇಳಿದ್ದೀರಾ: ಪಲ್ಲವಿ ಅನುಪಲ್ಲವಿ -1 | ಸಮಾನತೆಯ ಹಾಡು ಹಾಡಿದ ನಮ್ಮ ಹೆಮ್ಮೆಯ ವಚನಕಾರ್ತಿಯರು

ನಿಮಗೆ ಏನು ಅನ್ನಿಸ್ತು?
14 ವೋಟ್