ಪಲ್ಲವಿ ಅನುಪಲ್ಲವಿ -1 | ಸಮಾನತೆಯ ಹಾಡು ಹಾಡಿದ ನಮ್ಮ ಹೆಮ್ಮೆಯ ವಚನಕಾರ್ತಿಯರು

Pallavi Anupallavi 1

ಭಾವಗೀತೆಗಳ ಮೂಲಕ ಮನೆ-ಮನ ತಲುಪಿದ ಎಂ ಡಿ ಪಲ್ಲವಿ ಅವರು, ಗಾಯನ, ಅಭಿನಯ ಹಾಗೂ ಸಾಮಾಜಿಕ ಚಟುವಟಿಕೆಗಳ ಮೂಲಕ ಚಿರಪರಿಚಿತರು. ಈಗ 'ಈ ದಿನ.ಕಾಮ್‌'ಗಾಗಿ 'ಪಲ್ಲವಿ ಅನುಪಲ್ಲವಿ' ಎಂಬ ವಿಶಿಷ್ಟ ಪಾಡ್‌ಕಾಸ್ಟ್‌ ತರುತ್ತಿದ್ದಾರೆ. ರಾಗಗಳ ಕುರಿತು ಮಾತು, ಹಾಡುಗಳ ವಿಶಿಷ್ಟ ಪಾಡ್‌ಕಾಸ್ಟ್‌ ಇದು.

ಮಹಿಳಾ ದಿನದ ವಿಶೇಷವಾಗಿ ಈ ಮೊದಲ ಕಂತಿನಲ್ಲಿ ಕನ್ನಡದ ವಚನಕಾರ್ತಿಯರ ವಚನಗಳನ್ನು ಹಾಡಿದ್ದಾರೆ, ವಚನಗಳ ಕುರಿತು ಮಾತನಾಡಿದ್ದಾರೆ. ಕೇಳಿ, ಹಂಚಿಕೊಳ್ಳಿ.

ಕನ್ನಡದ ವಿಶಿಷ್ಟ ಡಿಜಿಟಲ್‌ ಮಾಧ್ಯಮ, 'ಈ ದಿನ.ಕಾಮ್‌'ನ ವೈವಿಧ್ಯಮಯ ಪಾಡ್‌ಕಾಸ್ಟ್‌ಗಳನ್ನು ಇಲ್ಲಿ ಕೇಳಬಹುದು: www.eedina.com

ನಿಮಗೆ ಏನು ಅನ್ನಿಸ್ತು?
4 ವೋಟ್