
ಈ ಕಂತಿನಲ್ಲಿ
- 00.15 - ದೀವಾನ ಬನನ ಹೋತೊ, ದೀವಾನ ಬನಾದೆ... ಬೇಗಮ್ ಅಖ್ತರ್ ಅವರು ಯಾವಾಗ ಎಲ್ಲೇ ಈ ಹಾಡು ಹಾಡಿದರೂ ಬಿಸ್ಮಿಲ್ಲಾ ಖಾನರು ಕೇಳುತ್ತಿದ್ದರು.
- 02.35- ಭಾರತ ದೇಶದ ಹುಟ್ಟಿಗೂ, ಉಸ್ತಾದ್ ಬಿಸ್ಮಿಲ್ಲಾ ಖಾನರ ಶಹನಾಯಿಗೂ ಅವಿನಾಭಾವ ಸಂಬಂಧ
- 05.25- ''ನಾನು ಬನಾರಸ್ ಬಿಟ್ಟು ಎಲ್ಲಿಗೂ ಹೋಗುವುದನ್ನು ಊಹೆಯೂ ಮಾಡಲು ಸಾಧ್ಯವಿಲ್ಲ. ಯಾರಾದ್ರೂ ನನ್ನ ಭೇಟಿ ಮಾಡಬೇಕಾದ್ರೆ ಅವರೇ ಇಲ್ಲಿಗೆ ಬರಬೇಕು''
- 08.30 - ಯಾರು ಕೇಳಲಿ, ಯಾರು ಕೇಳದೇ ಇರಲಿ, ಗಂಗಾ ತೀರದಲ್ಲಿ ಶಹನಾಯಿ ಬಿಸ್ಮಿಲ್ಲಾಖಾನ್ ಅಭ್ಯಾಸ ಮಾಡುತ್ತಿದ್ದರು
- 10.30 - ವಾರಣಾಸಿಯ ಸಾಮಾನ್ಯರಲ್ಲಿ ಸಾಮಾನ್ಯರಾಗಿ ಬದುಕಿದರು, ಜೀವನದ ಕೊನೆಯವರೆಗೂ ತಮ್ಮ ಓಡಾಟಕ್ಕೆ ಸೈಕಲ್ ರಿಕ್ಷಾವನ್ನೇ ಅವಲಂಬಿಸಿದ್ದರು.
ಹಿಂದಿನ ಕಂತನ್ನು ಇಲ್ಲಿ ಕೇಳಿ | ಪಲ್ಲವಿ ಅನುಪಲ್ಲವಿ -3 | ಸಾವು ತಂದೊಡ್ಡುವ ಸಂಕಟಗಳನ್ನು ಮರೆಯೋಕೆ ಹಾಡುಗಳು ಬೇಕು