ಪ್ರಾಮಾಣಿಕ, ನಿಷ್ಠುರಿ | ಕಾಳೇಗೌಡ ನಾಗವಾರ ಅವರು ಕಂಡಂತೆ ಡಿ ಎಸ್‌ ನಾಗಭೂಷಣ

DSN

ಡಿ ಎಸ್‌ ನಾಗರಭೂಷಣ ಪ್ರಖರ ಸಮಾಜವಾದಿ ಚಿಂತಕ ಹಾಗೂ ನಿಷ್ಠುರ ವಿಮರ್ಶಕ. ಆಕಾಶವಾಣಿಯ ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ನಾಗಭೂಷಣ ದಶಕ ಕಾಲ ಹೊಸ ಮನುಷ್ಯ ಹೆಸರಿನ ಸಮಾಜವಾದಿ ಸಾಂಸ್ಕೃತಿಕ ಮಾಸಿಕವನ್ನು ಹೊರತರುತ್ತಿದ್ದರು. ಇತ್ತೀಚೆಗೆ ಅವರ ಗಾಂಧಿ ಕಥನ ಪುಸ್ತಕಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ಲಭಿಸಿತು. ಈ ಕೃತಿ 20 ಮುದ್ರಣ ಕಂಡಿದೆ. ಡಿ ಎಸ್‌ ನಾಗಭೂಷಣ ಅವರ ಸಮಕಾಲೀನರೂ ಆದ ಕಥೆಗಾರ ಕಾಳೇಗೌಡ ನಾಗವಾರ ಡಿ ಎಸ್‌ ನಾಗಭೂಷಣ ಅವರಿಗೆ ನುಡಿ ನಮನ ಸಲ್ಲಿಸಿದ್ದಾರೆ. 

 

ನಿಮಗೆ ಏನು ಅನ್ನಿಸ್ತು?
0 ವೋಟ್