ಫೋಟೋ ಸ್ಟೋರಿ | ಅಭಿಮಾನಿಗಳ ಅಂತರಾಳದಲ್ಲಿ ಕಂಡ ಸಿದ್ದರಾಮೋತ್ಸವ

ರಾಜ್ಯ ರಾಜಕಾರಣದಲ್ಲಿ ಇತಿಹಾಸ ಸೃಷ್ಟಿಸಿದ ಸಿದ್ದರಾಮಯ್ಯ ಅಮೃತ ಮಹೋತ್ಸವ. ಜನಸಾಗರದ ನಡುವೆ ಕ್ಯಾಮರಾ ಕಣ್ಣಿಗೆ ಕಂಡ ಅಭಿಮಾನಿಗಳ ಸಂಭ್ರಮೋತ್ಸಾಹ.
Siddaramaiah Amrit Mahotsav
Image
Siddaramaiah Amrit Mahotsav
ಸಿದ್ದರಾಮಯ್ಯ ಭಾವಚಿತ್ರಕ್ಕಾಗಿ ಮುಗಿ ಬಿದ್ದ ಅಭಿಮಾನಿಗಳು

 

Image
Siddaramaiah Amrit Mahotsav
ಸಿದ್ದರಾಮಯ್ಯ ಅಮೃತ ಮಹೋತ್ಸವದಲ್ಲಿ ಕಂಬಳಿ ಮಾರಲು ಕುಳಿತವರು

 

Image
Siddaramaiah Amrit Mahotsav
ಬೀರಲಿಂಗೇಶ್ವರ ಶ್ರೀರಕ್ಷೆ ಕಟ್ಟಿಸಿಕೊಳ್ಳುತ್ತಿರುವ ಅಭಿಮಾನಿ

 

Image
Siddaramaiah Amrit Mahotsav
 ಭಂಡಾರ ಹಚ್ಚಿಕೊಳ್ಳುತ್ತಿರುವ ಸಿದ್ದರಾಮಯ್ಯರವರ ಅಭಿಮಾನಿ

 

Image
Siddaramaiah Amrit Mahotsav
ಮುಂದಿನ ಸಿಎಂ ಸಿದ್ದರಾಮಯ್ಯ ಎಂದು ಬರೆಯುವ ಉತ್ಸಾಹ

 

Image
Siddaramaiah Amrit Mahotsav
ಹಣೆ ಮೇಲೆ 'ಸಿಎಂ ಸಿದ್ದು' ಎಂದು ಬರೆಸಿಕೊಂಡ ಅಭಿಮಾನಿ

 

Image
Siddaramaiah Amrit Mahotsav
ಡೊಳ್ಳು ಕುಣಿತದೊಂದಿಗೆ ಉತ್ಸವ ಆಚರಿಸಿದ ಅಭಿಮಾನಿಗಳು

 

Image
Siddaramaiah Amrit Mahotsav
ಉತ್ಸವದ ಮೆರವಣಿಗೆಯಲ್ಲಿ ಡೊಳ್ಳಿನ ಕುಣಿತ

 

Image
Siddaramaiah Amrit Mahotsav
ಸಿದ್ದರಾಮಯ್ಯ ಭಾವಚಿತ್ರದೊಂದಿಗೆ ಹೆಜ್ಜೆ ಹಾಕಿದ ಅಭಿಮಾನಿಗಳು

 

Image
Siddaramaiah Amrit Mahotsav
ಸಿದ್ದರಾಮೋತ್ಸವದಲ್ಲಿ ಪಾಪ್‌ಕಾರ್ನ್ ಸಂಭ್ರಮ

 

Image
Siddaramaiah Amrit Mahotsav
ಅಭಿಮಾನದ ಪರಾಕಾಷ್ಠೆ | ಟ್ಯಾಂಕರ್‌ ಮೇಲಿಂದ ಜನಸಾಗರದ ವೀಕ್ಷಣೆ

 

Image
Siddaramaiah Amrit Mahotsav
ಉತ್ಸವದಲ್ಲಿ ಪ್ರತ್ಯಕ್ಷರಾದ ಕನಕದಾಸರು!

 

Image
Siddaramaiah Amrit Mahotsav
ನಡೆಯಲಾಗದೆ ರಸ್ತೆಯಲ್ಲಿ ಕುಳಿತು ವಿಶ್ರಾಂತಿ ಪಡೆದ ವೃದ್ಧರು

 

Image
Siddaramaiah Amrit Mahotsav
ಅನ್ನಭಾಗ್ಯ ಯೋಜನೆ ನೆನಪಿಸಿದ ಸ್ತಬ್ದಚಿತ್ರ
ನಿಮಗೆ ಏನು ಅನ್ನಿಸ್ತು?
12 ವೋಟ್