ಪ್ರಿಯಾಂಕಾ ಮಾವಿನಕರ್

Priyanka Mavinkar

ಕಲಬುರಗಿಯವರು. ಗುಲಬರ್ಗಾ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಸದ್ಯ ಬೆಂಗಳೂರಿನ ಖಾಸಗಿ ಸಂಸ್ಥೆಯೊಂದಲ್ಲಿ ಉದ್ಯೋಗಿ. ಸಾಹಿತ್ಯದ ಓದು ಇಷ್ಟ. ಬರವಣಿಗೆ ಇತ್ತೀಚಿನ ಸಂಗಾತಿ.