'ಉದಯವಾಣಿ' ದಿನಪತ್ರಿಕೆಯ ಆರೋಗ್ಯ ಪುರವಣಿಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಅವರು, ನಂತರ ಅದರಿಂದ ಹೊರಬಂದು ಸ್ವಂತ ಉದ್ಯಮ ಆರಂಭಿಸಿದ್ದಾರೆ. 'ನುಣ್ಣನ್ನ ಬೆಟ್ಟ,' 'ದುಪ್ಪಟ್ಟು,' 'ನಮ್ದೇ ಕತೆ' ಪ್ರಕಟಿತ ಪುಸ್ತಕಗಳು.
© 2023 M2M Media Network