ರೂಮಿ ಹರೀಶ್

ROOMI HARISH2

ಬೆಂಗಳೂರು ನಗರ ಜಿಲ್ಲೆಯವರು. ರಾಜಧಾನಿಯಲ್ಲೇ ಓದು. ಸಂಗೀತ ಕಲಿಕೆಗಾಗಿ ಸರ್ಕಾರೇತರ ಸಂಸ್ಥೆಗಳಲ್ಲಿ ಉದ್ಯೋಗ. ಸ್ತ್ರೀವಾದದಲ್ಲಿ ಆಸಕ್ತಿ ಮೂಡಿದ ನಂತರ ಹಲವು ಸಂಘಟನೆಗಳ ಜೊತೆ ಕೆಲಸ. ಹಾಡು, ನಾಟಕ ರಚನೆ ಮತ್ತು ಸಂಶೋಧನಾ ಕಾರ್ಯದಲ್ಲಿ ನಿರತರು.