ಸಿನಿಮಾ, ಸಾಹಿತ್ಯದ ಬಗ್ಗೆ ತೀವ್ರ ಸೆಳೆತ. ಅನುವಾದ ಇವರ ಆಸಕ್ತಿಗಳಲ್ಲಿ ಒಂದು. ಭಾರತದ ವಿವಿಧ ಭಾಷೆಗಳ ಕವಿತೆಗಳನ್ನು ಅನುವಾದಿಸಿ 'ರೂಪರೂಪಗಳನು ದಾಟಿ' ಹೆಸರಿನಲ್ಲಿ ಪ್ರಕಟಿಸಿದ್ದಾರೆ. 'ಬಾಳ್ಕಟ್ಟೆ' ಅಂಕಣ ಬರಹಗಳ ಸಂಕಲನ ಪ್ರಕಟವಾಗಿದೆ. 'ಓದುವುದೆಂದರೆ ಸ್ಪರ್ಶಿಸಿದಂತೆ' ಇನ್ನೊಂದು ಅನುವಾದಿತ ಕೃತಿ.
© 2023 M2M Media Network