ಶೋಭರಾಣಿ ಎಂ

SHOBHARAANI M

ಪಂಚಾಯತ್ ಡೆವಲಪ್‌ಮೆಂಟ್ ಆಫೀಸರ್ (ಪಿಡಿಒ). ಕನಸುಗಳಲ್ಲಷ್ಟೇ ಕಾಲ ಕಳೆಯುವ ಮಂದಿಯಿಂದ ಸದಾ ಅಂತರ ಕಾಯ್ದುಕೊಂಡು, ಕೈಲಾದಷ್ಟು ಊರು ಉದ್ಧಾರ ಮಾಡುವ ಕೆಲಸದಲ್ಲಿ ಕಳೆದುಹೋದವರು. ರಾಷ್ಟ್ರ ಮಟ್ಟದ ಹಲವು ಪ್ರಶಸ್ತಿ ಕೈ ಹಿಡಿದ ನಂತರವೂ, ಮೊದಲ ಊರಿನಲ್ಲಿ ಕೆಲಸ ಮಾಡುವಾಗ ಇದ್ದಷ್ಟೇ ಉತ್ಸಾಹ, ಮುಗ್ಧತೆ, ಕ್ರಿಯಾಶೀಲತೆ.