ಟಿ ಎಸ್ ವೇಣುಗೋಪಾಲ್

T S VENUGOPAL

ಮೈಸೂರಿನವರು. ಓದಿದ್ದು ಮೈಸೂರು ವಿಶ್ವವಿದ್ಯಾಲಯ. ಸಂಖ್ಯಾಶಾಸ್ತ್ರದ ನಿವೃತ್ತ ಪ್ರಾಧ್ಯಾಪಕ. ಅರ್ಥಶಾಸ್ತ್ರ ಚರಿತ್ರೆ, ಸಂಗೀತ, ಅನುವಾದದಲ್ಲಿ ಆಸಕ್ತಿ.