ಅರವು ಭಾಷೆಯ ಅಂಕಣ | ‘ಕಣ್ಣಾಳು ಶೇಶಿ ಸಾಲು ಶೇಶಿಕ್ನಿ ಜೀವ್ನೂ ಪೂರ್ತಿ ತೀರ್ಸುರ್ದೇ ಆಶಿ!’

Date:

ಅರವು ಭಾಷೆ ಮಾತನಾಡುವ ದಲಿತರು ಹೇಗೆ ಮದುವೆ ಆಗುತ್ತಿದ್ದರು ಎಂಬುದು ನಿಜಕ್ಕೂ ಸ್ವಾರಸ್ಯಕರ. ಆದರೆ, ಆಗಿನ ಮದುವೆ ಯಾರಿಗೂ ಯಾವತ್ತಿಗೂ ಹೊರೆ ಆಗಿದ್ದಿಲ್ಲ; ಈಗ ಮಾತ್ರ ಸಾಲದ ಬಾಬತ್ತಾಗಿ ಬದಲಾಗಿಬಿಟ್ಟಿದೆ. ಇದರ ಅಡ್ಡಪರಿಣಾಮಗಳು ಹೆಣ್ಣುಮಕ್ಕಳನ್ನು ಬೆನ್ನತ್ತಿವೆ!

ಗೊಟ್ಟಿಗಡ್ಡಿ, ಉಪ್ಪು ಪೋಟು ಬೋಗ್ಷಿ ತಿಂತಾ ಇಂದಾಗಾ, ಕಣ್ಣಾಳು ಶೇಕ ಕಾಶಿ ಎಂಗಿಂಚ್ಚಿ? ಕಣ್ಣಾಳು ಶೇಕೋಣೆ ಅಂಡಾಕ ಒರು ಕೊಲ್ಲೆ, ಒರು ಊಡೋ ಬಿಕ್ಕೋಣಾಗಿಂಚಾಮ. ಕಣ್ಣಾಳು ಅಂಡಾಕ ಅದೆನ್ಮೋ ಮುಜುಗರ್ರು, ಒರ್ತಾ ಬೇಸ್ರು, ಆತಂಕ್ಕು ಬರ್ದು, ಕಣ್ಣಾಳ್ತು ವಿಷ್ಯೂತ್ತೇವೆ ಎನ್ನಾಣ್ಣ, ದಲಿತ್ರು ಕುಟುಂಬುತ್ಲಿ ತಡ್ಕ್‍ನಾಕ ತಲೆ ಕೆಟ್ಟೋಗೊಡ್ದು, ಮೊದ್ಲೆಲ್ಲ ಇಪ್ಡಿ ಇಕ್ಕಿಲ್ಲೆ. ಅಂದುಕಾಲ್ತಿಲಿ ಕಣ್ಣಾಳು ಅಂಡಾಕ ಊರೂರಿ ಶಿರ್ಕೆವಿ ತಡ್ಕಿನಿ ಎಂದು ಊಟ್ಲಿ ಶಿರ್ಕಿ ಇಕ್ರ ಅಂಡು ಕೇಟ್ಕಿನಿ ಪೋಗ್ತಾ ಇಂದಾಗ್ಳಾಮ. ಒರು ಪೊಯ್ನಿಕಿ ಒರು ಶಿರ್ಕೆ ಪಾಕೋಣೆ ಅಂಡಾಕ ಏಗ್ ಊರೇವಿ ದಾಟ್ತಾ ಇಂದಗ್ಳಾಮಾ, ಎಂದ್ ಊರ್ಕಿ ಪೋನಾಕ ಅಂದು ಊರ್ಲಿ ಪೊಡ್ತುಕ್ತಾ ಇಂದಾಗ್ಳಾಮ.

ಶಿನ್ನಾಗಾಡು ಪಕ್ಕತ್ಲೆ ಇಕ್ರು ಅಗ್ರಾರು ಏರ್ಲಿ ಶಿಕ್ತಾಯಿಂದು ಗೊಟ್ಟಿಗಡ್ಡಿ ನಮ್ರಾರಿ ಬೊಗ್ರು ಕಾತುಕ್ದು, ಗೊಟ್ಟಿಗಡ್ಡಿ, ಉಪ್ಪು ಪೋಟು ಬೋಗ್ಷಿ ತಿಂತಾ ಇಂದಾಗಾ, ಕಣ್ಣಾಳು ಶೇಕ ಕಾಶಿ ಎಂಗಿಂಚ್ಚಿ? ಕಣ್ಣಾಳು ಶೇಕೋಣೆ ಅಂಡಾಕ ಒರು ಕೊಲ್ಲೆ, ಒರು ಊಡೋ ಬಿಕ್ಕೋಣಾಗಿಂಚಾಮ, ಅಗ್ರಾರು ಏರ್ಲಿ ಗೊಟ್ಟಿಗಡ್ಡಿ ಕೆಲ್ಲಿಗ್ನಿ ಬಂದು ಅದ್ರುಕು ಉಪ್ಪು ಪೋಟು ನಣ್ಣಾ ಬೋಗ್ಷಿ ತಿಂತಾ ಇಂದ್ಮ ಅಗ್ರಾರು ಏರ್ಲಿ ಗೊಟ್ಟಿಗಡ್ಡಿ ಸುತ್ತುಪಟ್ಟಿ ಊರೆವಿ ಅಂಡಾಕ ಸಿಡಿಹೊಸ್ಕೋಟಿ, ಕೆಂಪೋಡ್ರಹಳ್ಳಿ, ಪೆರಾಗ್ದು, ಶಿನ್ನಾಗ್ಡು, ವಡೇರ್ಪಳ್ಳಿ ಇಂದ್ ಊರ್ಗೆಳೇವಿ ಬಳ್ತುಕ್ದು. ಅಪೆಲ್ಲ ಕಳ್ಕಿ ತುಣ್ಕಿ ಇಕ್ತಾ ಇಕ್ಕಿಲ್ಲೆ ಕೂಲಿ ಶೇಷಿ ಸೋರೋ ಕೀರೋ ಶೇಷಿ ಊಟ್ಮಿನ್ನೆ ರೊಂಡು ಆರು ಬದ್ಲಾಯಿಸ್ಕೀನಿ. ಅಪ್ಡೆ ಇಟ್ನಿ ಪೋಕ್ತಾ ಇಂದಾಗ ಅಪ್ಷಿಂದು ಕಣ್ಣಾಳು ಅತ್ನೆ ಅಂಡು ಇಪ್ಪು ಕೂಡ ಜ್ಞಾಪ್ಕು ಒಚ್ಚ್ಕೀನಿ ಸಿಡಿಹೊಸಕೋಟಿ ಯಲ್ಲಪ್ಪು ಆಫೀಸ್ಕು ಬಂದಪ್ಪು ಸೊಲ್ನೋ, ಯಲ್ಲಪ್ಪನೇವಿ ಇನ್ನ ಒಣ್ಣು ಪ್ರಶ್ನೆ ಶೇಶು…

ಈ ಭಾಷೆಯ ಆಡಿಯೊ ಕೇಳಿದ್ದೀರಾ?: ಬಹು ಕರ್ನಾಟಕ – ಬುಡಕಟ್ಟು ಮರಾಟಿ | ಬಯಂವು ಪುಜ ಕೆರುಲೆ ಬೊಸ್ತೆಲೆ ಮಾರ್ನೆಮಿ ಪುಜ

“ನೀಗೆಂಲ್ಲ ಎಪ್ಡಿ ಕಣ್ಣಾಳು ಶೇಶ್ಕಿನಿಂಗೋ? ಕಣ್ಣಾಳ್ತುಕು ಮಾಡೇವಿ ಅರ್ತಗ್ಳಾ?” ಇಂದು ಪ್ರಶ್ನೆಕಿ ಅಪೆಲ್ಲ ಸಪ್ರು ಕೀಗೆ ಕಣ್ಣಾಳು, ನೂರು ರುಪಾಯಿಕಿ ಒರು ಮಾಡು ಕ್ವಣಾಂದು ಅರ್ಕತಾ ಇಂದಾಗ್ಳಾಮ ಆನಾಕ ಎಂಗ ಕಣ್ಣಾಳ್ತಿಲಿ ಅಪ್ಡಿ ಶೇಕಿಲ್ಲೆ, ಊಟ್‍ಮಿನ್ನೆ ಶೇಶಿಂದು ಅಂಡು ಸೊಲ್ರಾಗ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಬೆಟ್ಟಮ್ಮ ಅಂಡು ಹಾಲ್ದೆನಳ್ಳಿಲಿ ಇಂದಾಗ್ಳಾಮ ಸಬ್ ಮಂಗ್ಳು ಅಗ್ದು ಸ್ವಂತು ಊರಿ, ಅಪ್ಪಜ್ಜಪ್ಪ ಅಂಡು ಹೊಸಕೋಟೆ ತಾಲ್ಲೂಕುತ್ಲಿ ಕಣ್ಣಾಳು ತರಬಳ್ಳಿ ಅಂಡು ಕಣ್ಣಾಳು ಪಯ್ಯಿನೋಗೋ ಊಟ್ಲಿ ಶೇಕ್ರು ಅಂಡು ಪೇಶಿ-ಕತೆ ಶೇಶಿ ಒರು ದಿನೂ ಪೂರ್ತಿ ನಡ್ದಿಗಿನಿ ಪೋನಾಗ್ಳಾಮ ಇದ್ರೇವಿ ಸೊಲ್ತಾ ಇಂದಪ್ಪು ಬೆಟ್ಟಮ್ಮ ಎತ್ನಿ ಕಷ್ಟು ಬೂಂದು ನಡ್ದು ಪೋಗಿಕ್ಕೋಚ್ಚು? ಇಪ್ಪು ಎನ್ನಾಣ್ಣ ಶಿರ್ಕೆವಿ ಒರು ಕಿಲೋ ಮೀಟ್ರು ನಡು ಅಂಡಾಕ ಕಣ್ಣಾಳೂನೆ ಮಾಣ ಅಂಡು ಬುಟ್ಟೋಟು ಪೋಗೋಡ್ರಾಗ ಅಂತ್ನೆ. ಇಪ್ಪು ಶೇಕ್ರು ಕಣ್ಣಾಳುಂಗಾ, ಅಂದು ಶಾಸ್ರುಂಗಾ ಪರೀರುಲೇ ಮೇಲು ಕೀಳು ಅಂಡು ಮುಳ್ಳು, ನಾಮದಾರ್ರು ಅಂಡು ಶೇಶ್ಕಿನಿ ಒರ್ತುರ್ಕು ಒರ್ತುರು ಪುಡಿಕ್ತಾನೇ ಇಲ್ಲೆ, ಒರೋರು ಶಾಸ್ತ್ರು ಒರೋರುಕು ಒಚ್ಚಿಕ್ನಿ ಪಿಚ್ಚಿಲಾಡ್ರಗಾ.

ಕಣ್ಣಾಳು
ಆ ಕಾಲದ ಮದುವೆ

ಶಿನ್ನಗಾಡು ಕಾವೇರಮ್ಮಳೇವಿ ಉನ್ನೇವಿ ಪಾಕ ಬಂದಪ್ಪು ಎಪ್ಡಿ ಇಂಚಿ ಎನ್ನೆ ಶೇಷಾಗ? ಎತ್ನಾಳು ಬಂದಿಂದಾಗ? ಅಂಡು ಕೇಳು…

ನಂಗ ಶೇಶ್ಕೋಣೆ ಅಂಡು ಬಂದಾಗ ಶೇಶ್ಕಿನಾಗ, ಅಂದಪ್ಪನೋಗೋ ಮೂಂಜೇವಿ ಕೂಡ ಪಾಕಿಲ್ಲೆ, ಅಡ್ಡುಗ್ವಾಡಿ ತಾವ ಮೂಡುವಚ್ಚಿಕ್ಕೀನಿ ಎಕ್ಕಿ ಎಕ್ಕಿ ಪಾಕ್ತಾ ಇಂದ್ಮ ಎಪ್ಡಿ ಇಕ್ಕ್ರೋ ಅಂಡು ಹೇ ಅಕ್ಕಯ್ಯ ತಣ್ಣಿ ಕುಡು ಪೋಯ್ಯ ಅಂಡು ಸೊಲ್ನಾಗ ನಾನಿ ಮೂಂಜೆವಿ ಪಾಕು ಕೂಡಾದು ಅಂಡು ಎಡಕೈಲಿ ಕುಡ್ತು ಅದ್ರೇವಿ ಶಾಗ ವರ್ಕು ಸೊಲ್ನೋ, ಎಂಗ ಕಣ್ಣಾಳ್ತಿಲಿ ಪಚ್ಚಾವ್ರಿ ಶಾರು, ಕಳಿ, ಕೀರು, ಅತ್ನೆ. ವಶ್ಕಿಲಿ ಪಾಠು ಸೊಲ್ನು ಪೋಡ್ರ ಶೆರ್ಪಿಲಿ ಪರ್ಪುಲಿ ಪೋಟ್ಕುತು ಅದ್ರುಕೂ ಮಿಟಾಯ್ಲಿ ಭಾಗು ಕುಡ್ಕು ಮಾಣುಂಗೋ ಅಂಡು ಬಶಿಂದೋ, ಪರಂಕ್ಷಮ್ಮ ಅಂಡು ಪಿಟ್ಟೆಲ್ಲಮ್ಮ ವಜ್ರಮ್ಮ ಅಂಡು ಎಂಗ ಅಪ್ಪನ್ಕಿ ಮೂರು ಕಣ್ಣಾಳು ಎಲ್ಲಾರ್ಕು ಕೂಡ ಊಟ್ ಮಿನ್ನೇನೆ.

ಅಪ್ಪು ಪೊಣ್ಣುಕು ಒರು ರುಪಾಯಿ ಕುಡ್ತಾ ಇಂದಾಗ, ಅಪ್ಪು ಎರ್ಮಿ ಶಾರು ಶೇಕ್ತಾ ಇಂದಾಗ ಅದೇ ಕ್ವಾಣನೇವಿ ಬೊಟ್ಟೋಟು ಕೊಂಬು ಶಾರು ಶೇಶೋಟು ಬಜ್ಜಿಂಗ್‍ಳಿ ಇಟ್ಟಾಗ ಅಂಡು ಸೊಲ್ತಾ ಇಂದಾಗ.

ನಮ್ರಿ ಊರ್ಲಿ ಯಾರ್ಕಿ ಕ್ವಾಣ ಅರ್ತು ಇಂದಾಗ? ಅಂಡು ವೆಂಕಟಸ್ವಾಮೇವಿ ಕೇಟು ಅದ್ರುಕು ಸೊಲ್ನಾಗ ರಾಮಕ್ಕಾಳ್ಕು ದಾಸಪ್ಪನ್ಕಿ ಕ್ವಾಣ ಬಟ್ಟಿಂದಾಗ್ಳಾಮ, ಪಾಣ್ಕು ನೀರ್ಮಜ್ಗಿ ಶೇಕ್ತಾ ಇಂದಾಗ, ಅಂಜಿ ಕಂಬುತ್ನುಕು ಪೂಜಿ ಶೇಕ್ವಾಗ, ಪಾಲಿ ಕಂಬು ಕಟ್ಟುವಾಗ, ಇನ್ಪೋದು ಕಣ್ಣಾಳು ಆನಾಕ ನಾಳೆ ಪುತ್ತುತ್ತಾವ ಇಟ್ಟುಕೀನಿ ಪೋಗಿ ಪೊಣ್ಣು ಮಣ್ಮ ಕೆಲ್ಲೋಣಾಗಿಂಚ್ಚಿ. ಅಂದು ಪುತ್ತುತ್ಲಿ ಬರ್ರು ಮಣ್ಣೇವಿ ಮಕ್ರಿಲಿ ನೆರ್ಪಿ ತಲ್ಮೇಲಿ ಕುಕ್ಕುವಾಗ ತಡ್ಜಿಗ್ನಾಕ ಊಟ್ಲಿ ಸಂಸಾರು ಶೇಕ್ವಾಗ, ಪೆರಿ ಪುಳ್ಳಿಗ್ಲೇವಿ ಅಡ್ತುಕೋ ಅಂಡು ಕುಡ್ಕುವಾಗ, ತಲೀಲಿ ಪೇನಿ ಪಾಕೋಣಾಗಿಂಚಿ, ಕಾಲಿಲಿ ಮುಳ್ಳು ಮಾಗೋಣಾಗಿಂಚಿ. ಇದು ಸಂಸಾರು ನಣ್ಣ ಶೇಕ್ದು ಅಂಡು ಸೊಲ್ವಾಗ, ಮುಕ್ಮಾಗಿ ಇನ್ನೋಣು ಶೇಕ್ವಾಗ ಮಾಮುಗಾರು ಪೊಣ್ಣುಕು ಮಂಜ್ಲಿ ಒಚ್ಚೊಂಡು ಕಾಲಿ ಬೆರ್ಳುಗುಳ್ಕು ಪಾಲಿ ಪೋಟು ಕವ್ವಿ ಕಂಕ್ಣು ಕಟ್ಟುವೋ. ನಾಟಿ ಕೋಗೇವಿ ಅರ್ಕುವೋ ಕಂಕ್ಣುಕು ಕೋಗೇವಿ ಅರ್ಕುತಾ ಇಂದಾಗ ಇಪ್ಪು ಇಲ್ಲೆ. ಇದೆಲ್ಲ ಬುಟ್ಟೋಟು ಇಕ್ರಾಗ ಇಪ್ಪು ಐನೋಗ ಶಾಸ್ತ್ರುಂಗಾ ಅಂಡು ಬೇಸ್ತ್ರುಮಾಗಿ ಪೇಸ್ನಾಗ.

ಕಣ್ಣಾಳು
ಈ ಕಾಲದ ಮದುವೆ

ಅಪ್ಪೆಲ್ಲ ಬಳ್ಳಾಗ್ರು ಪರೀರು ಕಣ್ಣಾಳ್ತುಕು ಬರ್ತಾ ಇಕ್ಕಿಲ್ಲಾಮಾ ಆನಾಕ ತೊಂದ್ರಿ ಶೇಕ್ತಾ ಇಕ್ಕಿಲ್ಲೆ. ಮಾಡೋ, ಎರ್ಮೆ ಅರ್ತು ಕಣ್ಣಾಳು ಶೇಕ್ತಾ ಇಂದಾಗ ಬಳ್ಳಾಗ್ರು ಎಪ್ಡಿ ಇಗ್ತಾ ಇಕ್ರು ಕೊಲ್ಲೆವಿ ಊಡೇವಿ ಬರ್ಶಿಕೋಣೆ ಅಂಡು ಯೋಚ್ನಿ ಶೇಕ್ತಾ ಇಂದಾಗಳಾಮ. ಅಟ್ಲೀಷ್ಟು ಪರೀರು ಸುದ್ದುಕಿ ಬರ್ತಾ ಇಕ್ಕಿಲ್ಲೆ ಆನಾಕ ಇಪ್ಪು ಪರೀರೇವಿ ಶಾನಾ ಇನಾಯ್ಮಾಗಿ ಪಾಕ್ತಾ ಇಕ್ರಾಗಾ. ಯಾರಿ ಪರೀರ್ಲಿ ನಣ್ಣ ಇಂದಾಗ ಅಗ್ಳೆವಿ ಬಸ್ವಿ ಬುಟ್ಟು ಅನುಬೋಗ್ಸೋಣೇ ಅಂಡು ಪಾಕ್ತಾ ಇಂದಾಗ.

ಚಿಕ್ಕಬಳ್ಳಾಪುರು ಗುಡಿಬಂಡೆ ಪಟ್ನತ್ಲಿ ವೆಂಕಟಲಕ್ಷ್ಮೀ ಅಮೇಲೆ ಮಹೇಶ್ ಅಂಡೋಟು ಕಣ್ಣಾಳು ಸೆಟ್ಟ್ ಆನ್ ಮೇಲೆ, ವೆಂಕಟರಮಣ ದೇವಸ್ಥಾನ್ತಾರಿ ಕಲ್ಯಾಣೂ ಮಂಟ್ಪೂ ಕುಡ್ಕಾದೆ ಶೇಶಪ್ಪು ದೇವಸ್ಥಾನ್ತು ಮಿನ್ನೇನೇ ಕಣ್ಣಾಳು ಶೇಶ್ಕಿನಾಗ, ಮಾಡ್ರಣ್ಣ್ ಕಾಲಿ ಇಪ್ಪು, ಬ್ಯುಜಿನೆಸ್ ಇಪ್ಪು, ದೇವಸ್ಥಾನ್ತ್ ಉಳ್ಳೇನೆ ಶೇರ್ಶಿಕ್ತಾ ಇಕ್ಕಿಲ್ಲೆ ಅದು ಬೇರೆ ಪ್ರಾಶ್ನೆ ಬುಡುಂಗೋ. ಅಹಮದಾಬಾದ್ಲಿ ಪರೀರು ಕಣ್ಣಾಳು ಆನ್ ಮೇಲೆ ಕುದ್ರೇರಿ ಮೇರವಣ್ಗೆ ಶೇಶಿಂದ್ಕುಲೋದ ಊರ್ಲಿ ಬಹಿಷ್ಕಾರು ಶೇಶಾಗಾ, ಲಕ್ನೋತ್ಲಿ ಪೋಲೀಸ್ರು ರಕ್ಷ್ಣೇತ್ಲಿ ಮೆರ್ವಣ್ಗೆ ಶೇಶಾಗ, ಉತ್ತರ ಪ್ರದೇಶ್‍ತ್ಲಿ ಕಣ್ಣಾಳು ಊಟ್ಳಿ ಕಳಿ ತಿಂಡೋ ಅಂಡೋಟು ನಣ್ಣಾ ಅಡ್ಷಾಗಾ ಇದೆಲ್ಲ ಪರೀರು ಕಣ್ಣಾಳು ಆಗಿಂದ್ಕು ಅಂಡ್ರುದು ತಿಳ್ಜಿಕೋಣೆ.

ಈ ಭಾಷೆಯ ಆಡಿಯೊ ಕೇಳಿದ್ದೀರಾ?: ಬಹು ಕರ್ನಾಟಕ – ತುಳು | ಅರೆಬೇಸದ ತಿಂಗೊಲುಲಾ ಜನಕುಲೆನ ಬೇಂಕೆಲಾಬಹು

ರಾಗಿ ಮರ್ತು ಕೀಗೋ, ಸಪ್ರು ಕೀಗೋ ಊಟ್ಮಿನ್ನೆ ಕಣ್ಣಾಳು ಶೇಕ್ತಾ ಇಂದಾಗ, ಇಂಗಿ ಪಯ್ಯು ಶಿರ್ಕಿ ಅಂಡು ಮಾತ್ರು ಪಾಕ್ತಾ ಇಂದಾಗ, ಬಣ್ಣು, ಕಾಶಿ, ಗುಣು ಪಾತು ಕಣ್ಣಾಳು ಶೇಕ್ತಾ ಇಂದಾಗ, ಸಾಮಾಜಿಕ್ಮಾಗಿ ಧಾರ್ಮಿಕ್ಮಾಗಿ, ಅಗಾಗ ನಂಬಿಕ್ರು ಸ್ವಾಮ್ಗ ಮಿನ್ನೆ ಕಣ್ಣಾಳು ಶೇಕ್ತಾ ಇಂದಾಗ. ಆನಾಕ ಇಪ್ಪು ನಿಜಮಾಗಿ ದಿಗ್ಲು ಆಗ್ದು, ಜಾತಿ ಜಾತಿಗ್ಳೇವಿ ಒಡ್ಜಿ ಕೀಳು ಮಟ್ಟುತ್ಕು ಇಂಗ್ಜೋಗಿಕ್ರಗಾ, ಪರೀರು ಅಯ್ಯೋ ಎಂಗ್ಳುಕು ಎಂತ್ಕು ಆಗೋಣಪ್ಪ ಓದ್ರುದು ಮಾಣ ಕಣ್ಣಾಳು ಶೇಶೀ ಯೆಂಗ ಜವಾಬ್ದಾರಿ ಮುಗ್ಷಿಗ್ನೋಕ ಆಶಿ ಅಂಡು ಪಾಕ್ರಾಗ, ಅಂದು ಪಣ್ಣು ಪಸಂಗ ಮಾನಸಿಕ ಮಾಗಿ ಬೆಳ್ಜಿಕ್ರಗ್ಳಾ? ದೈಹಿಕ್ಮಾಗಿ ಬೆಳ್ಜಿಕ್ರಗ್ಳಾ? ಅಂಡು ಪಾಕ್ತಾನೇ ಇಲ್ಲೆ, ಎಲ್ಲಾರು ಇಪ್ಡೆ ಶೇಕ್ತಾ ಇಕ್ರಗಾ ಅಂಡು ನಾನಿ ಸೊಲ್ತಾ ಇಲ್ಲೆ ಇಪ್ಪಿಪ್ಪು ರತ್ನಿ ಬದ್ಲಾವಣೆ ಆಗಿಕ್ದು, ಆನಾಕ ಜಾತಿ ಜಾತಿಗ ಎತ್ನಿ ಸಂಕುಚಿತ್ಮಾಗಿ ಆಗಿಕ್ರಾಗಾ ಅಂಡಾಗ ಸೊಲ್ಲ ಅಗ್ತಾ ಇಲ್ಲೆ ಅಂತ್ನಿ ಕೀಳು ಮಟ್ಟತ್ಲಿ ಯೋಚ್ನಿ ಶೇಕ್ರಾಗಾ.

ಪರೀರು ಪೊಣ್ಣು ಪಸುಂಗಾ ಆಮ್ಳಿ ಪಸುಂಗಾ ಕರ್ಪು ಕಲರ್ ಇಕ್ರುದುಕೋ, ಬಡ್ತಾನು ಇಕ್ರುದುಕೋ, ಶಿಕ್ಷಣೂ ಇಲ್ಲಾತ್ಕೋ, ಅಪ್ಪೆಲ್ಲ ನಣ್ಣಾ ಇಂಚಿ, ಗೊಟ್ಟಿಗಡ್ಡಿ, ಉಪ್ಪು ಪೋಟು ಬೋಗ್ಷಿ ತಿಂತಾ ಇಂದಾಪ್ಪು, ಗೊಟ್ಟಿಕಾರು ರಾಗಿ ಮುದ್ದಿ ತಿಂಡ್ಡು ನೆಮ್ಮದಿಯಾಗಿ ಇಂದಾಗ ಇಪ್ಪು ಕಣ್ಣಾಳು ಶೇಶಿ ಸಾಲು ಶೇಶಿಕ್ನಿ ಜೀವ್ನೂ ಪೂರ್ತಿ ತೀರ್ಸುರ್ದೇ ಆಶಿ.

ಬರಹಗಳನ್ನು ಆಲಿಸಲು ಇಲ್ಲಿ ಕ್ಲಿಕ್ ಮಾಡಿ: ಈದಿನ.ಕಾಮ್ ಕೇಳುದಾಣ

ಪೋಸ್ಟ್ ಹಂಚಿಕೊಳ್ಳಿ:

ಪುರುಷೋತ್ತಮ ಎ ಚಿಕ್ಕಹಾಗಡೆ
ಪುರುಷೋತ್ತಮ ಎ ಚಿಕ್ಕಹಾಗಡೆ
ಸಾಮಾಜಿಕ ಹೋರಾಟಗಾರರು. ವಕೀಲರು. ಕೇಂದ್ರ ಸರ್ಕಾರದ 'ಟೆಲಿಲಾ' ಯೋಜನೆಯಲ್ಲಿ ಆನ್‌ಲೈನ್‌ ಮೂಲಕ ಉಚಿತ ಕಾನೂನು ಮಾಹಿತಿ ನೀಡುವ ಸಂಪನ್ಮೂಲ ವ್ಯಕ್ತಿಗಳಲ್ಲೊಬ್ಬರು. ಆನೇಕಲ್‌ನಲ್ಲಿ ವಾಸ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಂಜನಗೂಡು ಸೀಮೆಯ ಕನ್ನಡ | ‘ನಮ್ಮೆಣ್ಣು ಬಾರಿ ಒಳ್ಳೆದು ಕಣ, ಆಸ್ತಿ ಬ್ಯಾಡಾಂತ ಸೈನ್ ಆಕೊಡ್ತದ!’

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಕಲಬುರಗಿ ಸೀಮೆಯ ಕನ್ನಡ | ನಂಗಂತೂ ಅತ್ತಿ ಹೇಳದೂ ಖರೆ ಅನಸ್ತದ, ಸೊಸಿ ಹೇಳದೂ ಖರೆನೇ ಅನಸ್ತದ!

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಬೀದರ್ ಸೀಮೆಯ ಕನ್ನಡ | ವಯಸ್ಸೀಗಿ ಬಂದ್ ಮ್ಯಾಲ ಎಲ್ಲರಿಗಿ ಲವ್ ಆಯ್ತದ್; ಆಗಿಲ್ಲಾಂದ್ರ…?

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...