ಕಾರ್ಪೊರೇಟ್‍ಗಳು + ಮತಾಂಧರು ಸೇರಿ ದೇಶ ಲೂಟಿ ಹೊಡೆಯುತ್ತಿದ್ದಾರೆ: ಡಾ. ಸಿದ್ಧನಗೌಡ ಪಾಟೀಲ್‌

Date:

ಕಾರ್ಪೊರೇಟಿಸಂ ಪ್ರಜೆಗಳನ್ನು ಗ್ರಾಹಕರನ್ನಾಗಿ ಕನ್ವರ್ಟ್‌ ಮಾಡುತ್ತಿದೆ. ಅವರ ಕಣ್ಣಲ್ಲಿ ಪ್ರಜೆಗಳೆಲ್ಲರೂ ಗಿರಾಕಿಗಳು. ಪ್ರತಿಯೊಬ್ಬ ಪ್ರಜೆಯೂ ಗ್ರಾಹಕನಾಗಿದ್ದಾನೆ. ಸೇವಾ ಕ್ಷೇತ್ರಗಳು ವ್ಯಾಪಾರವಾಗಿ ಬದಲಾಗಿವೆ. ಕಾರ್ಪೋರೇಟ್‌ ಕಂಪನಿಗಳು ಮತ್ತು ಮತಾಂಧ ಶಕ್ತಿಗಳು ಸೇರಿ ದೇಶವನ್ನು, ಸೌಹಾರ್ದತೆಯನ್ನು ಹಾಳುಮಾಡುತ್ತಿವೆ. ಸಾಮಾಜಿಕ ಹೋರಾಟಗಾರ ಡಾ. ಸಿದ್ಧನಗೌಡ ಪಾಟೀಲ್‌ ಮಾತುಗಳು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಲೋಕಸಭಾ ಚುನಾವಣೆ | ಬಿಜೆಪಿ ಭದ್ರಕೋಟೆ ಬೆಂಗಳೂರು ದಕ್ಷಿಣದ ಮತದಾರರು ಹೇಳುತ್ತಿರೋದೇನು?

ಬಿಜೆಪಿಯ ಭದ್ರಕೋಟೆಯಾಗಿರುವ ಬೆಂ.ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್‌ 1989ರಲ್ಲಿ ಒಮ್ಮೆ ಮಾತ್ರ ಗೆಲುವು...

ಪ್ರಚಾರ ಮಾಡಿದರೆ ಕಂಬಕ್ಕೆ ಕಟ್ಟಿ ಹಾಕಿಸ್ತಿನಿ

ಮದ್ದೂರು ತಾಲೂಕಿನ ಕೆ.ಎಂ.ದೊಡ್ಡಿ ಬಳಿ ಇರುವ ಅಣ್ಣೂರು ಗ್ರಾಮದಲ್ಲಿ ಸಿಪಿಐಎಂ ಕಾರ್ಯಕರ್ತ...

‘ಗೋ ಬ್ಯಾಕ್’ಅನ್ನಿಸಿಕೊಂಡ ಅಭ್ಯರ್ಥಿ ನಮಗೆ ಬೇಕಿಲ್ಲ | Shobha Karandlaje | Rajeev Gowda

*ರಷ್ಯಾ- ಯುಕ್ರೇನ್ ಯುದ್ಧದಿಂದಾಗಿ ಬೆಲೆ ಏರಿಕೆ ಉಂಟಾಗಿದೆ *ಕೇಂದ್ರದಲ್ಲಿ ಮೋದಿ ಬರಬೇಕು....

ಒಕ್ಕಲಿಗನಾಗಿ ನಾನೇಕೆ BJP- JDS ಮೈತ್ರಿ ವಿರೋಧಿಸುತ್ತಿರುವೆ?

ಒಕ್ಕಲಿಗರಿಗೆ ದೇವೇಗೌಡರ ಕುಟುಂಬದ ಜೀತದಿಂದ ಮುಕ್ತಿ ಸಿಗಬೇಕು ಅದಕ್ಕಾಗಿ ಈ ಲೋಕಸಭಾ...