ಡಾಕ್ಟರ್ ಎಚ್ ಎಸ್ ಅನುಪಮಾ ಸಂದರ್ಶನ | ‘ಇಲ್ರ ಅಮ್ಮಾ ಏನೂ ಆಗೂದಿಲ್ಲ’ ಅಂತ ಆ ಗರ್ಭಿಣಿ ನಮಗೇ ಧೈರ್ಯ ಹೇಳಿದ್ಲು!

Date:


(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ ಸ್ಪಾಟಿಫೈ ಮ್ಯೂಸಿಕ್)

ಡಾಕ್ಟರ್ ಎಚ್ ಎಸ್ ಅನುಪಮಾ… ವೈದ್ಯೆ, ಬರಹಗಾರ್ತಿ, ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ಸೇರಿದಂತೆ ಹಲವು ಮಹಿಳಾ ಮತ್ತು ಜನಪರ ಸಂಘಟನೆಗಳ ಸಕ್ರಿಯ ಕಾರ್ಯಕರ್ತೆ. ಅರಸೀಕೆರೆ ಮತ್ತು ತೀರ್ಥಹಳ್ಳಿ ತಾಲೂಕುಗಳ ನಂಟು ಹೊಂದಿರುವ ಇವರು ನೆಲೆಸಿರೋದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕವಲಕ್ಕಿ ಎಂಬ ಹಳ್ಳಿಯಲ್ಲಿ. ಇದುವರೆಗೂ 56 ಅಮೂಲ್ಯ ಪುಸ್ತಕಗಳನ್ನು ರಚಿಸಿದ್ದಾರೆ; ಅವುಗಳಲ್ಲೆಲ್ಲ ಚರಿತ್ರೆಯ ಬಹುಮುಖ್ಯ ವ್ಯಕ್ತಿಗಳ ಬದುಕು ಕೂಡ ಅನಾವರಣ ಆಗಿರೋದು ವಿಶೇಷ.

ಇವರು ಯುವಜನರಿಗಾಗಿ ಪ್ರತೀ ತಿಂಗಳು ತಮ್ಮ ಮನೆಯಲ್ಲಿಯೇ ನಡೆಸಿಕೊಂಡು ಬರುತ್ತಿರುವ ‘ಪ್ರಜ್ಞಾ ಜಾಗೃತಿ ಶಿಬಿರ’ ನಾನಾ ಕಾರಣಕ್ಕೆ ಗಮನಾರ್ಹ. ಈ ಆಡಿಯೊ ಸಂದರ್ಶನದಲ್ಲಿ ಅನುಪಮಾ ಅವರು, ಚೆಗವಾರನ ಬದುಕು, ವೈದ್ಯವೃತ್ತಿಯ ಜೊತೆಗೆ ಬರಹಕ್ಕೆ ಮನಸ್ಸು ಮಾಡಿದ ಸಂದರ್ಭ, ತಾವು ಓದಿದ ಬಳ್ಳಾರಿಯ ವೈದ್ಯಕೀಯ ಕಾಲೇಜಿನ ನೆನಪು, ಬಾಲ್ಯದಲ್ಲಿ ಕಂಡು-ಕೇಳಿದ ತೀರ್ಥಹಳ್ಳಿ, ತಮ್ಮ ಪುಸ್ತಕಗಳ ವಿಶೇಷ, ಅಮ್ಮ ಹೇಳಿದ ಕತೆಗಳು, ತಾವು ನಡೆಸುತ್ತಿದ್ದ ಹೆರಿಗೆ ಆಸ್ಪತ್ರೆಯಲ್ಲಿ ನಡೆದ ಒಂದು ಘಟನೆ, ‘ಪ್ರಜ್ಞಾ ಜಾಗೃತಿ ಶಿಬಿರ’ದಲ್ಲಿನ ಒಂದು ಸ್ಫೂರ್ತಿದಾಯಕ ಪ್ರಸಂಗ, ತಮ್ಮೂರಿನ ವ್ಯಕ್ತಿತ್ವ, ತಮ್ಮ ಬದುಕಿನ ಅತ್ಯಂತ ದುಃಖದ ಮತ್ತು ಅತ್ಯಂತ ನೆಮ್ಮದಿಯ ಘಟನೆಗಳ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈದಿನ.ಕಾಮ್ ಆಡಿಯೊಗಳನ್ನು ಆಲಿಸಲು ಕ್ಲಿಕ್ ಮಾಡಿ:
ನುಡಿ ಹಲವು | ಅಂಕಣ | ವೈವಿಧ್ಯ

ಪೋಸ್ಟ್ ಹಂಚಿಕೊಳ್ಳಿ:

ಈದಿನ.ಕಾಮ್ ಕೇಳುದಾಣ
ಈದಿನ.ಕಾಮ್ ಕೇಳುದಾಣ
ಬದುಕಿನ ಮೇಲಿನ ಪ್ರೀತಿ ಹೆಚ್ಚಿಸುವ ಆಡಿಯೊ-ಬರಹಗಳ ನಿಲುದಾಣ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸುತ್ತಾಟದಲ್ಲಿ ಸಿಕ್ಕವರು | ಶಿವಮೊಗ್ಗ ಜಿಲ್ಲೆ ಕಾಗೆ ಕೋಡಮಗ್ಗಿಯ ಅಬ್ದುಲ್ ಫಾರೂಖ್

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಸಂಕ್ರಾಂತಿ ವಿಶೇಷ ಆಡಿಯೊ | ನಂಜಿಲ್ಲದ ದೇವ ಬರುತ್ತಿದ್ದ ನಂಜನಗೂಡಿನಿಂದ…

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಹೊಸ ಓದು | ಎಎಸ್‌ಜಿ ದನಿಯಲ್ಲಿ ಕೇಳಿ… ‘ಬ್ಯಾಟೆಮರ’ ಕಥಾ ಸಂಕಲನದ ಆಯ್ದ ಭಾಗ

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...