ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹರಿಬಿಟ್ಟು ರಾಜಕೀಯ ಎದುರಾಳಿಗಳ ಬಗ್ಗೆ ಅಪಪ್ರಾಚಾರ ಮಾಡುವುದನ್ನೇ ಕಾಯಕ ಮಾಡಿಕೊಂಡಿದ್ದ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯನ ವಿರುದ್ಧ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಇತ್ತೀಚೆಗೆ ಈತ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯ ಬಗ್ಗೆ ಅವಹೇಳನಕಾರಿ ವಿಡಿಯೋವನ್ನು ಹರಿಬಿಟ್ಟಿದ್ದ. ಇದನ್ನು ವಿರೋಧಿಸಿ ಕೆಪಿಸಿಸಿ ಸದಸ್ಯ ರಮೇಶ್ ಬಾಬು ಈತನ ವಿರುದ್ಧ ಹೈಗ್ರೌಂಡ್ಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.
ಸುಳ್ಳುಸುದ್ದಿ ಸರದಾರ ಅಮಿತ್ ಮಾಳವೀಯಗೆ ಜೈಲು ಗ್ಯಾರಂಟಿನಾ?
ಪೋಸ್ಟ್ ಹಂಚಿಕೊಳ್ಳಿ:
ಹೆಚ್ಚು ಓದಿಸಿಕೊಂಡ ಲೇಖನಗಳು
ವಿಡಿಯೋ
ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.Related
ಇದೇ ರೀತಿಯ ಇನ್ನಷ್ಟು ಲೇಖನಗಳುRelated
CSDS ಮತ್ತು ಲೋಕನೀತಿಯ ಚುನಾವಣಾ ಪೂರ್ವ ಸಮೀಕ್ಷೆ ಈಗ ಭಾರೀ ಚರ್ಚೆಗೆ ಕಾರಣವಾಗಿದೆ
admin -
ಈ ಸಮೀಕ್ಷೆ ನೀವು ಬಿಜೆಪಿಗೆ ಮತ ಹಾಕ್ತೀರಾ, ಕಾಂಗ್ರೆಸ್ಗೆ ಮತ ಹಾಕ್ತೀರಾ...
ಮಂದಿರದ ಬಳಿ ಪ್ರಚಾರ ನಡೆಸಬಾರದು ಎಂದು ಕೈ ಕಾರ್ಯಕರ್ತರ ಆಕ್ಷೇಪ
admin -
ಮಂಗಳೂರಿನ ಉರ್ವ ಚಿಲಿಂಬಿ ಸಾಯಿ ಬಾಬಾ ಮಂದಿರದ ಬಳಿ ಘಟನೆ ನಡೆದಿದ್ದು,...
ದಿಲ್ಲಿ ದೊರೆಗಳ ತಂತ್ರಕ್ಕೆ ಪ್ರಾದೇಶಿಕ ಪಕ್ಷ ನೆಲಕಚ್ಚುತ್ತಾ? ಹೆಚ್ಡಿಕೆ ಆತಂಕಕ್ಕೊಳಗಾಗಿದ್ದಾರೆಯೇ?
admin -
ಮೋದಿ-ಅಮಿತ್ ಶಾ ಅವರ ಸೋಲಿಸುವ ಸುಫಾರಿಗೆ ಕುಮಾರಸ್ವಾಮಿ ವಿಚಲಿತರಾಗಿದ್ದಾರೆ. ಹಾಗಾಗಿಯೇ ಬಿಜೆಪಿಯ...
ಚಿಕ್ಕೋಡಿ ಲೋಕಸಭಾ ಕ್ಷೇತ್ರ: ಹಳೇ ಎಂಪಿ ಬಗ್ಗೆ ಏನಂತಾರೆ? ಈಗ ಯಾರಿಗೆ ಓಟಾಕ್ತಾರೆ?
admin -
ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಎಂಪಿ ಯಾರು? ಅವರು ಮಾಡಿರು ಅಭಿವೃದ್ಧಿ ಕೆಲಸಗಳೇನು?...