ರಂಗನಿರ್ದೇಶಕಿ ರಜನಿ ಕೆರೆಕೈ ಸಂದರ್ಶನ | ಬರೀ ಬೆಂಕಿಪಟ್ಣ ತರೋಕೆ ಕಾರು ಮಾಡ್ಕೊಂಡು ಹೋಗಿ ಬೈಸಿಕೊಂಡಿದ್ವಿ!

Date:


(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ ಸ್ಪಾಟಿಫೈ ಮ್ಯೂಸಿಕ್) 

ಶರಾವತಿ ವನ್ಯಜೀವಿ ಅಭಯಾರಣ್ಯದ ಅಂಚಿನಲ್ಲಿರುವ ಪುಟ್ಟ ಊರು ಕೆರೆಕೈ. ರಂಗನಿರ್ದೇಶಕಿ ರಜನಿ ಇದೇ ಊರಿನವರು. ಕುಟುಂಬದ ತಕರಾರನ್ನೂ ಮೀರಿ ರಂಗಭೂಮಿ ಶಿಕ್ಷಣಕ್ಕಾಗಿ ನೀನಾಸಂಗೆ ಬರುತ್ತಾರೆ, ಅಲ್ಲಿ ಕೆ ವಿ ಸುಬ್ಬಣ್ಣನವರ ವಿದ್ಯಾರ್ಥಿ ಆಗುತ್ತಾರೆ. ಅಲ್ಲಿಂದ ಬದುಕಿನ ದಿಕ್ಕು ಬದಲಾಗುತ್ತದೆ. ನೀನಾಸಂ ತಿರುಗಾಟದಲ್ಲಿ ಕಾಣಿಸಿಕೊಳ್ಳುತ್ತಾರೆ. ನಂತರ ನೆಲೆ ಕಂಡುಕೊಂಡಿದ್ದು ಗದಗದಲ್ಲಿ, ಆಮೇಲೆ ಧಾರವಾಡದಲ್ಲಿ.

ಗದಗದ ಗರುಡ ನಾಟ್ಯ ಸಂಘದ ನಿರ್ದೇಶಕಿ, ಧಾರವಾಡದಲ್ಲಿ ಬಾಲಬಳಗ ಪರ್ಯಾಯ ಶಿಕ್ಷಣ ಶಾಲೆಯ ಸ್ಥಾಪನೆ ಮತ್ತು ನಿರ್ವಹಣೆ, ಗೊಂಬೆಯಾಟಕ್ಕಾಗಿ ‘ಪಪೆಟ್ ಹೌಸ್’ ಹೆಸರಿನ ಸಂಸ್ಥೆಯ ಸ್ಥಾಪನೆ… ಹೀಗೆ ಹಲವು ಜವಾಬ್ದಾರಿಯನ್ನು ಇಷ್ಟಪಟ್ಟು ನಿರ್ವಹಿಸಿದವರು ಮತ್ತು ಬಹಳ ಮುಖ್ಯವಾಗಿ, ದೇವದಾಸಿಯರ ಬದುಕುಗಳನ್ನು ಹತ್ತಿರದಿಂದ ಕಂಡು, ಅಧ್ಯಯನ ಮಾಡಿ, ಅದನ್ನು ರಂಗರೂಪಕ್ಕೆ ತರಲು ಪ್ರಯತ್ನಿಸಿದವರು. ಹೀಗೆ ನಿರಂತರ ಪ್ರಯೋಗದಲ್ಲಿ ನಿರತರಾಗಿರುವ ರಜನಿ ಕೆರೆಕೈ ಅವರ ಬದುಕಿನ ಸ್ವಾರಸ್ಯಕರ ಕತೆಗಳು ಇಲ್ಲುಂಟು – ನಿಮಗಾಗಿ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈದಿನ.ಕಾಮ್ ಆಡಿಯೊಗಳನ್ನು ಆಲಿಸಲು ಕ್ಲಿಕ್ ಮಾಡಿ:
ನುಡಿ ಹಲವು | ಅಂಕಣ | ವೈವಿಧ್ಯ

ಪೋಸ್ಟ್ ಹಂಚಿಕೊಳ್ಳಿ:

ಸಹ್ಯಾದ್ರಿ ನಾಗರಾಜ್
ಸಹ್ಯಾದ್ರಿ ನಾಗರಾಜ್
ಪತ್ರಕರ್ತ. ಕೈದೋಟ ವಿನ್ಯಾಸಕ. ಪಯಣಿಗ. 'ಮನ ಜನ ಪದ್ಯ' ಕಾರ್ಯಕ್ರಮದ ಆಯೋಜಕರಲ್ಲೊಬ್ಬ. ವಿಭಿನ್ನ 'ಪಯಣ'ಗಳ ಕ್ಯಾಪ್ಟನ್.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸುತ್ತಾಟದಲ್ಲಿ ಸಿಕ್ಕವರು | ಶಿವಮೊಗ್ಗ ಜಿಲ್ಲೆ ಕಾಗೆ ಕೋಡಮಗ್ಗಿಯ ಅಬ್ದುಲ್ ಫಾರೂಖ್

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಸಂಕ್ರಾಂತಿ ವಿಶೇಷ ಆಡಿಯೊ | ನಂಜಿಲ್ಲದ ದೇವ ಬರುತ್ತಿದ್ದ ನಂಜನಗೂಡಿನಿಂದ…

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಹೊಸ ಓದು | ಎಎಸ್‌ಜಿ ದನಿಯಲ್ಲಿ ಕೇಳಿ… ‘ಬ್ಯಾಟೆಮರ’ ಕಥಾ ಸಂಕಲನದ ಆಯ್ದ ಭಾಗ

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...