ಟೆಕ್‌ಜ್ಞಾನ

ಸರ್ವರ್ ಡೌನ್ | ಏಕಕಾಲದಲ್ಲಿ ಜಗತ್ತಿನಾದ್ಯಂತ ಬಳಕೆದಾರರಿಗೆ ಕೈಕೊಟ್ಟ ಫೇಸ್‌ಬುಕ್, ಇನ್‌ಸ್ಟಾಗ್ರಾಮ್!

ಜಗತಿನಾದ್ಯಂತ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಸರ್ವರ್ ಡೌನ್ ಆಗಿದ್ದು, ಲಾಗಿನ್ ಮಾಡಲಾಗದೇ ಬಳಕೆದಾರರು ಪರದಾಡುತ್ತಿರುವುದಾಗಿ ಟ್ವೀಟ್ ಮಾಡುತ್ತಿದ್ದಾರೆ. ಈ ಬಗ್ಗೆ ಮಾತೃಸಂಸ್ಥೆಯಾದ ಮೆಟಾ ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ.ಜನಪ್ರಿಯ ಜಾಲತಾಣಗಳಾದ ಫೇಸ್​ಬುಕ್, ಇನ್ಸ್ಟಾಗ್ರಾಮ್ ಸರ್ವರ್...

ಶುಲ್ಕ ಪಾವತಿಸಿಲ್ಲವೆಂದು ಪ್ಲೇ ಸ್ಟೋರ್‌ನಿಂದ ವೈವಾಹಿಕ ಆಪ್‌ಗಳನ್ನು ರದ್ದುಗೊಳಿಸಿದ ಗೂಗಲ್

ಸೇವಾ ಶುಲ್ಕ ಪಾವತಿ ವಿವಾದಗಳ ಹಿನ್ನೆಲೆಯಲ್ಲಿ ಜನಪ್ರಿಯ ಆನ್‌ಲೈನ್‌ ವೈವಾಹಿಕ ಆಪ್ ಭಾರತ್ ಮ್ಯಾಟ್ರಿಮೋನಿ ಸೇರಿದಂತೆ 10 ಆಪ್‌ಗಳನ್ನು ಪ್ಲೇಸ್ಟೋರ್‌ನಿಂದ ಗೂಗಲ್ ತೆಗೆದುಹಾಕಿದೆ.ಈ ವೈವಾಹಿಕ ಆಪ್‌ಗಳು ಸೇರಿದಂತೆ 10 ಆಪ್‌ಗಳು ಗೂಗಲ್ ಗೆ...

ಮಧ್ಯಪ್ರದೇಶ: ಫೇಸ್‌ಬುಕ್‌ನಲ್ಲಿ ಹೋಮ್ ಡೆಲಿವರಿಯೊಂದಿಗೆ ಗನ್ ಮಾರಾಟ ಜಾಹಿರಾತು

ಕಂಟ್ರಿಮೇಡ್ ಪಿಸ್ತೂಲ್‌ಗಳನ್ನು ಫೇಸ್‌ಬುಕ್‌ ಪುಟದಲ್ಲಿ ಚಿತ್ರಸಹಿತ ಜಾಹಿರಾತು ನೀಡಿದ್ದ ಆರೋಪಕ್ಕಾಗಿ ಮಧ್ಯಪ್ರದೇಶದ ಉಜ್ಜೈನ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.ಜಾಹಿರಾತಿನಲ್ಲಿ ಪಿಸ್ತೂಲ್‌ಗಳನ್ನು ಹೋಮ್‌ ಡೆಲಿವರಿ ಮಾಡುವುದಾಗಿ ಭರವಸೆ ನಿಡಲಾಗಿತ್ತು. ಏಪ್ರಿಲ್ 23, 2023ರ ಕೊಹಿನೂರ್‌ ಗ್ರೂಪ್...

2040ಕ್ಕೆ ಚಂದ್ರನ ಮೇಲೆ ನಡಿಗೆ, 2035ಕ್ಕೆ ಸ್ವಂತ ಬಾಹ್ಯಾಕಾಶ ನಿಲ್ದಾಣ: ಇಸ್ರೋ ಉದ್ದೇಶ

2040ರ ವೇಳೆಗೆ ಭಾರತದ ಗಗನಯಾತ್ರಿಯೊಬ್ಬರು ಚಂದ್ರನ ಮೇಲೆ ಕಾಲಿಡುವುದು ಹಾಗೂ 2035ರ ವೇಳೆಗೆ ಸ್ವಂತ ಬಾಹ್ಯಾಕಾಶ ನಿಲ್ದಾಣ ಹೊಂದುವುದು ಭಾರತದ ಮಹತ್ವಾಕಾಂಕ್ಷೆ ಯೋಜನೆಗಳಾಗಿವೆ. ಇವೆರೆಡು ಯೋಜನೆಗಳು ಪ್ರಗತಿಯ ಹಾದಿಯಲ್ಲಿವೆ ಎಂದು ಇಸ್ರೋ ಚಂದ್ರಯಾನ...

ಪೇಟಿಎಂ ಪಾವತಿ ಬ್ಯಾಂಕ್ | ಅಕ್ರಮ ಹಣ ವ್ಯವಹಾರದ ಬಗ್ಗೆ ಇ.ಡಿ ತನಿಖೆಯ ಅಗತ್ಯವೇಕಿದೆ?

ಪೇಟಿಎಂ ಪಾವತಿ ಬ್ಯಾಂಕ್ ಮೂಲಕ ಅಕ್ರಮ ಹಣ ವರ್ಗಾವಣೆಯಾಗಿರುವ ಸಾಧ್ಯತೆಯನ್ನು ಆರ್‌ಬಿಐ ಅನುಮಾನಿಸಿರುವುದರಿಂದ ಜಾರಿ ನಿರ್ದೇಶನಾಲಯದಿಂದ ತನಿಖೆ ನಡೆಸುವ ಅಗತ್ಯವಿದೆಇತ್ತೀಚೆಗೆ ಪೇಟಿಎಂ ಪಾವತಿ ಬ್ಯಾಂಕ್‌ ಮೇಲೆ ಆರ್‌ಬಿಐ ನಿಗಾ ವಹಿಸಲು ನಿಜವಾದ ಕಾರಣವೇನು?...

‘ಎಐ’ನಿಂದ ವಿಶ್ವದಲ್ಲಿ ಶೇ. 40 ಉದ್ಯೋಗ ಕಡಿತ ಸಂಭವ: ಐಎಂಎಫ್ ಮುಖ್ಯಸ್ಥರ ಎಚ್ಚರಿಕೆ

ಕೃತಕ ಬುದ್ಧಿಮತ್ತೆ(ಎಐ) ವಿಶ್ವದಾದ್ಯಂತ ಉದ್ಯೋಗ ಭದ್ರತೆಯ ಮೇಲೆ ಭಾರೀ ಪರಿಣಾಮ ತಂದೊಡ್ಡಲಿದೆ ಎಂದು ಐಎಂಎಫ್‌ ಮುಖ್ಯಸ್ಥರಾದ ಕ್ರಿಸ್ಟಲೀನಾ ಜಾರ್ಜೋವಿಯಾ ಅವರು ಎಚ್ಚರಿಕೆ ನೀಡಿದ್ದಾರೆ.ಸ್ವಿಟ್ಜರ್‌ಲ್ಯಾಂಡಿನ ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯ ವಾರ್ಷಿಕ ಸಮಾವೇಶದ...

ವಿಶ್ವಾದ್ಯಂತ ಬಳಕೆದಾರರಿಗೆ ಕೈಕೊಟ್ಟ ಎಲಾನ್ ಮಸ್ಕ್ ಒಡೆತನದ ಟ್ವಿಟ್ಟರ್(ಎಕ್ಸ್‌)!

ಜಗತ್ತಿನ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಒಡೆತನದಲ್ಲಿರುವ ಮೈಕ್ರೋಬ್ಲಾಗಿಂಗ್ ಸೈಟ್ ಎಕ್ಸ್ (ಹಿಂದಿನ ಟ್ವಿಟರ್) ಗುರುವಾರ ಬೆಳಗ್ಗೆ 11 ಗಂಟೆಯ ಸುಮಾರಿಗೆ ತಾಂತ್ರಿಕ ಕಾರಣದಿಂದಾಗಿ ವಿಶ್ವದಾದ್ಯಂತ ಬಳಕೆದಾರರರಿಗೆ ಕೈಕೊಟ್ಟ ಪ್ರಸಂಗ ನಡೆದಿದೆ.'ಎಕ್ಸ್‌'ನ ವೆಬ್‌ಸೈಟ್...

ಡೀಪ್‌ಫೇಕ್ ಬಳಸಿ ಐಪಿಎಸ್ ಅಧಿಕಾರಿ ರೂಪದಲ್ಲಿ ವಂಚನೆ: ದೇಶದ ಮೊದಲ ಪ್ರಕರಣ

ಮನರಂಜನೆ, ಮಿಮಿಕ್ರಿ ಮುಂತಾದವುಗಳಿಗೆ ಸೀಮಿತವಾಗಿದ್ದ ಡೀಪ್‌ಫೇಕ್ ತಂತ್ರಜ್ಞಾನ ದಿನದಿಂದ ದಿನಕ್ಕೆ ವಂಚನೆ ಜಾಲಕ್ಕೂ ವಿಸ್ತರಿಸಿಕೊಳ್ಳುತ್ತಿದೆ. ಇತ್ತೀಚಿಗೆ ಡೀಪ್‌ಫೇಕ್‌ ತಂತ್ರಜ್ಞಾನ ಬಳಸಿ ಐಪಿಎಸ್‌ ಅಧಿಕಾರಿಯ ರೂಪದಲ್ಲಿ ವೃದ್ಧರೊಬ್ಬರಿಗೆ ವಂಚನೆ ಮಾಡಿರುವ ಘಟನೆ ಉತ್ತರ ಪ್ರದೇಶದ...

ವಾಟ್ಸಾಪ್‌ನಲ್ಲಿ ಹೊಸ ಫೀಚರ್ ಪ್ರಕಟ: ಏಕ ಕಾಲದಲ್ಲಿ ಎರಡು ಮೊಬೈಲ್ ನಂಬರ್ ಅಕೌಂಟ್ ಬಳಸುವ ಆಯ್ಕೆ

ಜನಪ್ರಿಯ ಸಾಮಾಜಿಕ ಮಾಧ್ಯಮ ವಾಟ್ಸಾಪ್‌ ಹೊಸ ಫೀಚರ್‌ ಪ್ರಕಟಿಸಲು ಮುಂದಾಗುತ್ತಿದೆ. ಇನ್ನು ಮುಂದೆ ವಾಟ್ಸಪ್‌ನಲ್ಲಿ ಏಕಕಾಲದಲ್ಲಿ ಎರಡು ಮೊಬೈಲ್ ನಂಬರ್‌ಗಳ ಅಕೌಂಟ್ ಬಳಸಿ ಸಂಹವನ ನಡೆಸಬಹುದು.ಈ ಮೊದಲು ಎರಡು ನಂಬರ್‌ ಅಕೌಂಟ್ ಬಳಸಬೇಕಾದರೆ...

ಅನ್‌ವೆರಿಫೈಡ್ ಟ್ವಿಟರ್ ಬಳಕೆದಾರರಿಗೆ ಶಾಕಿಂಗ್ ಸುದ್ದಿ: ಪೋಸ್ಟ್, ಲೈಕ್, ರೀಟ್ವಿಟ್ಗೂ ಇನ್ಮುಂದೆ ಹಣ ಪಾವತಿಸಬೇಕು !

ಅನ್‌ವೆರಿಫೈಡ್ ಟ್ವಿಟರ್ (ಎಕ್ಸ್) ಬಳಕೆದಾರರು ಇನ್ನು ಮುಂದೆ ಪೋಸ್ಟ್‌, ಲೈಕ್‌, ರೀಟ್ವೀಟ್, ರಿಪ್ಲೆ ಒಳಗೊಂಡ ಮುಂತಾದ ಸಂವಹನ ಸೇವೆಗಳಿಗೆ ಪಾವತಿ ಮಾಡಬೇಕಾಗುತ್ತದೆ.ಟ್ವಿಟರ್ ಸಂಸ್ಥೆ ಅನ್‌ವೆರಿಫೈಯ್ಡ್ ಹೊಸ ಬಳಕೆದಾರರಿಗೆ ಪಾವತಿ ಸೇವೆಯನ್ನು ಪರಿಚಯಿಸುತ್ತಿದ್ದು, ವರ್ಷಕ್ಕೆ...

ಕೇರಳ | ತಪ್ಪು ಮಾಹಿತಿ ನೀಡಿದ ಗೂಗಲ್‌ ಮ್ಯಾಪ್‌: ಕಾರು ನದಿಗೆ ಉರುಳಿ ಇಬ್ಬರು ವೈದ್ಯರ ಸಾವು

ಗೂಗಲ್‌ ಮ್ಯಾಪ್‌ ನೀಡಿದ ತಪ್ಪಾದ ಮಾಹಿತಿಯಿಂದ ಕಾರು ನದಿಗೆ ಬಿದ್ದು ಇಬ್ಬರು ವೈದ್ಯರು ಮೃತಪಟ್ಟ ಘಟನೆ ಕೇರಳ ರಾಜ್ಯದ ಎರ್ನಾಕುಲಂನ ಗೊತ್ತುರುತ್ ಪ್ರದೇಶದಲ್ಲಿ ಭಾನುವಾರ ರಾತ್ರಿ ನಡೆದಿದೆ. ಕಾರಿನಲ್ಲಿದ್ದ ಮೂವರನ್ನು ಸ್ಥಳೀಯರು ರಕ್ಷಿಸಿದ್ದಾರೆ.ಪ್ರಾಥಮಿಕ...

ಎಲಾನ್ ಮಸ್ಕ್‌ ಒಡೆತನದ ಬಳಿಕ ಗಣನೀಯವಾಗಿ ಕಡಿಮೆಯಾಗುತ್ತಿರುವ ಟ್ವಿಟ್ಟರ್ ಬಳಕೆದಾರರ ಸಂಖ್ಯೆ!

ಸಿಎನ್‌ಬಿಸಿಯ ಜೂಲಿಯಾ ಬೋರ್‌ಸ್ಟಿನ್ ಅವರೊಂದಿಗಿನ ಸಂದರ್ಶನದ ವೇಳೆ ಮಾಹಿತಿ ನೀಡಿದ ಸಿಇಒಈ ಹಿಂದೆ '200 ರಿಂದ 250 ಮಿಲಿಯನ್ ದೈನಂದಿನ ಬಳಕೆದಾರ ಉಲ್ಲೇಖಿಸಿದ್ದ ಲಿಂಡಾ ಯಾಕರಿನೊಎಲಾನ್ ಮಸ್ಕ್‌ ಒಡೆತನದ ಬಳಿಕ ಟ್ವಿಟ್ಟರ್‌ನ ದೈನಂದಿನ...

ಜನಪ್ರಿಯ