ಟಿ ಎಸ್‌ ವಿವೇಕಾನಂದ

tsvivekananda

ಮೂಲತಃ ತುಮಕೂರು ಜಿಲ್ಲೆಯವರು.  ಪರಿಸರವಾದಿ, ಬರಹಗಾರ ಮತ್ತು ಪತ್ರಕರ್ತ. ಅನುವಾದದಲ್ಲೂ ಆಸಕ್ತಿ.  ಇದುವರೆಗೂ 22 ಕೃತಿಗಳು ಪ್ರಕಟ.  ಕಿರಿಯರಿಗಾಗಿ ಪರಿಸರ ( ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಮತ್ತು ನಾಗೇಶ ಹೆಗಡೆ ಅವರೊಂದಿಗೆ) ಪರಿಸರ ನಿಘಂಟು (ಇಂಗ್ಲಿಷ್-ಕನ್ನಡ), ಭೂಮಿಗೀತೆ (ರಾಜ್ಯ ಸಾಹಿತ್ಯ ಅಕಾಡೆಮಿ ಪುರಸ್ಕೃತ), ಹಿಮಾಲಯದ ನರಭಕ್ಷಕಗಳು (ಅನುವಾದ: ಜಿಮ್‌ ಕಾರ್ಬೆಟ್‌ ಸಮಗ್ರ ಕಥೆಗಳು), ಪರಿಸರ ಕಥನ (ಡಿ.ಲಿಟ್‌  ಮಹಾ ಪ್ರಬಂಧ) ಪ್ರಮುಖ ಕೃತಿಗಳು.