ದ್ರಾವಿಡ ಗೆಳೆತನ ದಿನಾಚರಣೆ | ನಿಮ್ಮ ಪ್ರೀತಿಗಾಗಿ ಕಾದಿದೆ ಕುಪ್ಪಂ

ಎಷ್ಟು ದಿನ, ಎಷ್ಟು ಹೊತ್ತಿಗೆ, ಎಲ್ಲಿ?

ಜುಲೈ 30ರ ಶನಿವಾರ ಮತ್ತು ಜುಲೈ 31ರ ಭಾನುವಾರ. ಶನಿವಾರ ಬೆಳಗ್ಗೆ 11.30ಕ್ಕೆ ಕುಪ್ಪಂ ರೈಲು ನಿಲ್ದಾಣದಿಂದ ಮೆರವಣಿಗೆ ಮೂಲಕ ಚಾಲನೆ. ಉಳಿದೆಲ್ಲ ಕಾರ್ಯಕ್ರಮಗಳು ಕುಪ್ಪಂನ ದ್ರಾವಿಡ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯಲಿವೆ.

ಯಾರೆಲ್ಲ ಇರಲಿದ್ದಾರೆ?

ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ರಾಜ್ಯಗಳಿಂದ ಬರಲಿರುವ ದ್ರಾವಿಡ ಭಾಷಾಸಕ್ತರು.

ಕಾರ್ಯಕ್ರಮದ ವಿಶೇ‍ಷವೇನು?

ಕರ್ನಾಟಕ, ಆಂಧ್ರ ಪ್ರದೇಶ ಹಾಗೂ ತಮಿಳುನಾಡು ಸೇರುವ ಊರು ಕುಪ್ಪಂ. ಹಿಂದಿ ಹೇರಿಕೆಗೆ ಪ್ರತಿರೋಧ ಮತ್ತು ದ್ರಾವಿಡ ಭಾಷೆಯನ್ನಾಡುವ ಜನರಿರುವ ರಾಜ್ಯಗಳ ಒಗ್ಗಟ್ಟು ಪ್ರದರ್ಶನ ಈ ಕಾರ್ಯಕ್ರಮದ ಉದ್ದೇಶ.

ಈ ನುಡಿಗಟ್ಟು ಓದಿದ್ದೀರಾ?: ದೇಸಿ ನುಡಿಗಟ್ಟು - ಕುಂದಗೋಳ ಪ್ರಾಂತ್ಯ | ನಾ ಹೇಳಿದ್ ಕೂಡ್ಲೇ ನೀವು ರೊಟ್ಟಿ ಮಾಡಾಕ ಸಾಧ್ಯಿಲ್ಲ. ಆದ್ರೂ...

ನಿಮಗೆ ಏನು ಅನ್ನಿಸ್ತು?
0 ವೋಟ್