ಡೈರೆಕ್ಟ್‌ ಪಂಚ್ ಬಾಲು| ಈಶಾನ್ಯ ಭಾರತದ ಭಾವನಾತ್ಮಕ ಕಥೆ ಹೇಳುವ 'ಅನೇಕ್'

ಈಶಾನ್ಯ ಭಾರತದ ಭಾವನಾತ್ಮಕ ತುಮುಲಗಳನ್ನು ಹೇಳುವ ಚಿತ್ರ 'ಅನೇಕ್'. ಆರ್ಟಿಕಲ್ 15 ನಂತರ ಭರವಸೆ ಮೂಡಿಸಿದ್ದ ನಟ ಆಯುಷ್ಮಾನ್ ಖುರಾನಾ 'ಅನೇಕ್' ಚಿತ್ರದ ಮೂಲಕವೂ ಅನೇಕರ ಗಮನ ಸೆಳೆದಿದ್ದಾರೆ. ನಾನಾ ಕಾರಣಗಳಿಗಾಗಿ ಬಹುಮುಖ್ಯ ಸಿನಿಮಾ ಎನಿಸಿಕೊಂಡಿರುವ 'ಅನೇಕ್' ಚಿತ್ರವನ್ನು ಡೈರೆಕ್ಟ್ ಪಂಚ್ ಬಾಲು ವಿಮರ್ಶಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್