ಸಿಎಂ ಬಸವರಾಜ ಬೊಮ್ಮಾಯಿಯವರ ತವರು ಕ್ಷೇತ್ರ ಶಿಗ್ಗಾವಿಯವರಾದ ಈ 'ದುರಗಮುರಗಿ' ಸಮುದಾಯದವರು, ಪ್ರತಿವರ್ಷ ಎಲ್ಲೇ ಇದ್ದರೂ ಚುನಾವಣೆಯಲ್ಲಿ ಸಮಯದಲ್ಲಿ ಊರಿಗೆ ಹೋಗಿ ಓಟ್ ಹಾಕಿ ಬರುತ್ತಾರೆ. ಆದರೆ ತಮಗೆ ಬೊಮ್ಮಾಯಿವರು ಕನಿಷ್ಟ ಸೌಲಭ್ಯಗಳನ್ನೂ ಕಲ್ಪಿಸಿಲ್ಲ ಎಂದು ಯಲ್ಲಪ್ಪ ಅವರು ಹೇಳಿಕೊಂಡಿದ್ದಾರೆ.