ಸ್ವಾತಂತ್ರ್ಯ 75 | ಭಾರತದ ಪ್ರಜೆಗಳಾದ ನಾವು; ಸಂವಿಧಾನದ ಮುನ್ನುಡಿಯ ಗಾನ

ಸ್ವತಂತ್ರ್ಯ ಭಾರತಕ್ಕೆ ಗಣರಾಜ್ಯದ, ಸಾರ್ವಭೌಮತ್ವದ ಹಿರಿಮೆ ತಂದುಕೊಟ್ಟಿದ್ದು,  ಪ್ರತಿಯೊಬ್ಬ ಭಾರತೀಯನಿಗೂ ಸಮಾನ ಅವಕಾಶ, ಗೌರವಗಳನ್ನು ನೀಡಿದ್ದು ಸಂವಿಧಾನ.  ಈ ಸಂವಿಧಾನದ ಪೀಠಿಕೆ ಈ ದೇಶದ ಪೂರ್ವಸೂರಿಗಳ ಮಹದಾಶಯಗಳನ್ನು ಎತ್ತಿ ಹಿಡಿಯುತ್ತದೆ. ಹೊಸ ತಲೆಮಾರಿನ ಸಂಗೀತ ನಿರ್ದೇಶಕ, ಗಾಯಕ ಚಿಂತನ್‌ ವಿಕಾಸ್‌  ಸಂವಿಧಾನದ ಪೀಠಿಕೆಯನ್ನು ಕೇಳುಗರ ಮನಕ್ಕೆ ದಾಟುವಂತೆ ಸಂಯೋಜಿಸಿ ಹಾಡಿದ್ದಾರೆ. ಸ್ವಾತಂತ್ರ್ಯದ ಅಮೃತ ಸಂಭ್ರಮಕ್ಕೆ ಈ ದಿನ.ಕಾಮ್‌ನ ಪ್ರಸ್ತುತ ಪಡಿಸುತ್ತಿರುವ "ಮುನ್ನುಡಿಯ ಗಾನ". ಕೇಳಿ, ಹಂಚಿಕೊಳ್ಳಿ.

ನಿಮಗೆ ಏನು ಅನ್ನಿಸ್ತು?
0 ವೋಟ್