ಟೋಲ್ ರಸ್ತೆಗಳಲ್ಲಿ ಪಡೆಯಬಹುದಾದ ಸವಲತ್ತುಗಳು

ಟೋಲ್ ರಸ್ತೆಗಳಲ್ಲಿ ಪ್ರಯಾಣಿಸುವವರಿಂದ ಟೋಲ್ ವಸೂಲಿ ಮಾಡುವ ಕಂಪನಿಗಳು ರಸ್ತೆ ಬಳಸಲು ಅವಕಾಶ ಕೊಡುವುದು ಮಾತ್ರವಲ್ಲದೆ ಹಲವು ಅತ್ಯವಶ್ಯಕ ಸೇವೆಗಳನ್ನು ಒದಗಿಸಬೇಕಾಗುತ್ತದೆ. ಆದರೆ ನಾಗರಿಕರು ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲದೆ ಈ ಸವಲತ್ತುಗಳನ್ನು ಬಳಸಿಕೊಳ್ಳುತ್ತಿಲ್ಲ. ಆದ್ದರಿಂದ ನಮ್ಮ ಹಕ್ಕುಗಳ ಬಗ್ಗೆ ತಿಳಿದುಕೊಳ್ಳೋದು ಅತೀ ಮುಖ್ಯ. ಯಾಕಂದ್ರೆ ಅಗತ್ಯ ಸಂದರ್ಭಗಳಲ್ಲಿ ಈ ಸೇವೆಗಳನ್ನು ಬಳಸಿಕೊಳ್ಳಬೇಕು. ಆ ಸೇವೆಗಳು ಯಾವುವು ಅನ್ನೋದನ್ನ ನೋಡೋಣ ಬನ್ನಿ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app