ಈ ಕಾಲದಲ್ಲಿ ಬದುಕಿರುವುದಕ್ಕೆ ದುಃಖವಾಗುತ್ತಿದೆ: ರಾಮೇಶ್ವರಿ ವರ್ಮಾ

ಹಿರಿಯ ರಂಗಭೂಮಿ ಮತ್ತು ಸಿನಿಮಾ ನಟಿ ರಾಮೇಶ್ವರಿ ವರ್ಮಾ ಮೊದಲ ಸ್ವಾತಂತ್ರ್ಯ ಸಂಭ್ರಮವನ್ನು ಕಂಡವರು ಮತ್ತೀಗ ಸ್ವಾತಂತ್ರ್ಯದ ಅಮೃತಮಹೋತ್ಸವವನ್ನೂ ನೋಡುತ್ತಿದ್ದಾರೆ. 75 ವರ್ಷಗಳಲ್ಲಿ ದೇಶ ನಡೆದು ಬಂದ ಹಾದಿ, ಈಗ ನಡೆಯುತ್ತಿರುವ ದಿಕ್ಕಿನ ಬಗ್ಗೆ ಅವರಲ್ಲಿ ಹತಾಶೆ, ಆತಂಕವಿದೆ. ಈದಿನ ಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವರು ತಮ್ಮ ಮನದಾಳದ ಭಾವನೆಗಳನ್ನು ಹಂಚಿಕೊಂಡಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್