ವಿದ್ಯಾ ಮಹೇಶ್

vidya mahesh

ಬೆಂಗಳೂರಿನ ಕಾಲೋಜೊಂದರಲ್ಲಿ ಜೀವಶಾಸ್ತ್ರ ಉಪನ್ಯಾಸಕಿ. ಪ್ರಾಣಿಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ. ವೈಜ್ಞಾನಿಕ ಬರವಣಿಗೆ, ಸಾಹಿತ್ಯದ ಮೇಲೆ ಹೆಚ್ಚು ಪ್ರೀತಿ.